ಪುಟ:ಲೀಲಾವತಿ ಪ್ರಬಂಧಂ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&v ಕರ್ಣಾಟಕ ಕಾವಮಂಜರಿ [ಆತ್ಮಾನಂ hun h/v w flu/ + + 1/\ / p vv vv vv/• •••• • • • • • •yyy \'y" 11 ಲಲಿತರಗಳ | ಅಲ್ಲಿ ಲತೆವನೆಯಲ್ಲಿ ಮಲ್ಲಿಕಾವನದಲ್ಲಿ | ತಳರ ಕಾವಣದಲ್ಲಿ ಕುಳರ್ವ ತಿಳಿಗೊಳದಲ್ಲಿ | ಸಂಪಗೆಯ ಜೊಂಪದೊಳೆ ಕಂಪಿಸುವ ಜಂಪದೊಳೆ | ನನೆಗೊಂಚಲಂ 'ಮುಖದು ವನದಲರ್ಗಳಂ ತಿಲಿದು | ಮಧುವಿಂಗೆ ಬೊಬ್ಬಿಟ್ಟು ಮಧುರತೆಗೆ ಮುಂಬಿಟ್ಟು ! ತನಿಗಂಪನದ್ರೆಕ್ಕಿ 'ವನಜದರಲಂ ಸೆಕ್ಕಿ: || ಕುಸುಮುರಜನಂ ತಳಿದು ಮುಸುವ ತುಂಬಿಗೆ ಮುಳಿದು | ಕೆಂದಳಿರ್ಗೆ ಕಣ್ಣಿಟ್ಟು ಕರ್ಣಪೊರಮುಸಿಟ್ಟು | ಕುಂದಕುಮ್ಮಿಳನ ಕ್ರಿಕಾಭರಣಮಂ ತೊಟ್ಟು ! ಮಾಮಿಡಿಗಳಂ ತೆಗೆದು ಪಟ್ಟೆಸಾರವನಿಕ್ಕಿ | ಪೂನುಡಿಗಳೊಳೆ ತಳಿರ ಲಂರ್ಬಮನೆಬಿಕ್ಕಿ ! ತೊರಮಲ್ಲಿಗೆಮುಗುಳ ಮಕುತಿಯನೊಸದಿಕ್ಕಿ | ಹಾರಮಂ ಸುರಯಿಯರಲಿಂ ಸಮೆದು ಮುಖದಿಕ್ಕಿ! ನಿರಿಸವಲರ್ಗೆಸರಮನವ ಕುರುಳೆಳಸಿ | ಸುರಿವ ಮಕರಂದನ ಮುದ್ದು ಮೊಗದೊಳ್ ಸಿ | ಕೇದಗೆಯ ಕರ್ಣ ಕತ್ರಂ ವೊಳೆಯೆ ಪಾಳೆಯೋಳೆ | ಪಾದರಿಯ ಪಿಂಡುಗಂಕಣವವರೆ ಲೀಲೆಯೋಳೆ | ಬಗೆಗೊಳಿಸೆ ಸಂಪಗೆಯ ನರಂ ಚರಣಮಂ 1 ನಗುವಂತೆ ನನೆದೊಡವು ಮುತ್ತಿನಾಭರಣವಂ || ನಸು ಬಿರಿದ ಬಾಯ ಕಂಪಿಂ ಬೆರಸಿದೆರಿಂದೆ | ಪಸದನಂಗೊಂಡೆಸೆಯೆ ಮನಮೆಚ್ಚಿದಲರಿಂದ | ಕೈಯ ಕೆಂಪಂ ತಳಿರ್ಗೆ ಮೈಯ ಪಸುರಂ ಬಿದಿರ್ಗೆ | ಅಪನಗಂಧವನಳಿಗೆ ಚಪಳತೆಯನರಗಿಳಿಗೆ || ಸೋಗೆಗಾಟವನಿತ್ತು ಕೋಗಿಲೆಗೆ ಸರವಿತ್ತು || ಮಾ-1 ಮುಡಿದುವನಜದರಲಂಪಿಡಿವು, ಖನಿ 2 ಕೊನೆಮುಡಿಗಳಂ ಸಿಕ್ಕಿ. ಜ|| .......