ಪುಟ:ವಸಂತಮಿತ್ರ ವಿಜಯ ನಾಟಕಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಥ ಮಾ ೦ ಕ ೦ ೦ ಕೊಳ್ಳದವನಬಾಳು ಏಕೆ ? ಹೀಗೆ ನಡೆಯದೆ ರಾಜಪುತ್ರರಿಗೆ ಯುದ್ಧ ಮಾಡುವುದೊಂದೇ ಧರ್ಮವೆಂದು ಭಾವಿಸಿ, ಸೌಖ್ಯದಲ್ಲಿ ಕಾಲ ವನ್ನು ಕಳದರೆ, ಪಟುತರವಾದ ಇಂದ್ರಿಯವ್ಯಾಪಾರೆಗಳಿಂದ ಮೊಹಾಸಕನಾಗಿ, ವಿವೇಕಹೀನನಾಗಿ,ದುರಾರ್ಗಪ್ರವರ್ತಕನೆನಿಸಿ, ತಮ್ಮ ಕರ್ತವ್ಯವನ್ನೇ ಮರೆತು ಲೋಕನಿಂದಕರಾಗುವ ಅನೇಕ ರನ್ನು ಪ್ರತಿದಿವಸದಲ್ಲಿಯೂ ನೋಡುತ್ತಿರುವೆನು ? ನೌಗಂಧಿಕ. ಸಬನೆ, ಈ ಮಂದಮಾರುತನು ತನ್ನ ತಕರ ಗಳಿಂದ ನನ್ನ ಆಯಾಸವನ್ನು ಪರಿಹಾರವಾಗುತ್ತಿರುವುದನ್ನು ಯೋ ಚಿಸಿ ದೇಹವು ಪರವಶವಾಗಿರುವುದು, ವಸಂತಮಿತ್ರ, ರಾಜನೆ ? ಈ ವನದ ಆಧಿಕ್ಯವನ್ನೇ ನೋಡಿ, ನೋಡಿ ಬಣ್ಣಿಸುವುದರಿಂದ ಕಾಲವು ಕಳೆದುಹೋಗಿ, ಆಶ್ರಮ ವಾಸಿಗಳ ದರುಶನಕ್ಕೆ ಕುಂದಕವುಂಟಾದೀತ.. ಯೌವನಸ ರಿಗೆ ಪರಿಮಳವಿಶಿಸ್ಕವಾದ ಪದಾರ್ಥಗಳಲ್ಲಿಯೂ, ಸ್ತ್ರೀಯರಲ್ಲಿಯೂ, ಆಸಕ್ತಿಯುಂಟಾಗದಿರುವುದೇ ? ಚಾರುಶೀಲೆ. (ಮರೆಯಲ್ಲಿಯೇ ನಿಂತು) ಇದಕ್ಕೆ ಸಂದೇಹವೇನು ? ವಸಂತಮಿತ್ರ, ರಾಜನೆ, ಮುಂದಕ್ಕೆ ನಡೆ ಹೊಗೋಣ. ಚಾರುಶೀಲೆ, ಏನುಮಾಡಲಿ, ಈ ನೀಚನು ನನ್ನ ಮೋಹನಾಂಗ ನನ್ನು ಮುಂದಕ್ಕೆ ಕರೆದುಕೊಂಡು ಹೋಗುವನಲ್ಲ ! ಈಗಲೇ ಹತ್ತಿರಕ್ಕೆ ಹೋಗಲೆ (ಎಂದು ೨-೩ ಹೆಕ್ಕಗಳನಿಟ್ಟು) ಎಳೆ ಮನಸ್ಸೇ, ಈಗಲೇ ಆತುರಪಡಬೇಡ. ಕಂದ | ಹೃದಯವೆ ನೀನೇಕಳೆದಪೆ ಸದಯಾತ್ಮನೊಳಿಹ ಮುದವೆನಿತೆಂದರಸುವೆಯೋ ! ಮೊದಲೊಳ್ ಸುಖಮಿತ್ತ ತನುವ ಮದದಿಂಮರೆಯುತ ವನೊರೆವುದುಚಿತಮಿದೇಂ || ೧೪ || (ಹಿಂದಕ್ಕೆ ಹೋಗುವಳು ) ಬೇಡ | ಸದಯಹೃದಯನೆ || ೨ | ಸೊಂಪಿನಿಂದ 1 ಪೆಂವುವಡೆದ ! ಸಂಪಗೆಯ | ಗುಂಪಿನಿಂದೆ ! ಕಂಪುಗೂಡಿ 1 ತಂಪುಗಾಳಿ | ಇಂಪುವಡೆವುದು || ೩ | ನಿಲ್ಲದಿಲ್ಲಿ ! ಗಲ್ಲಿಪೋಗಿ 1 ಮತ್ತೆ ಸುಮ 1 ವೆಲ್ಲವುಡಿದು | ಚೆಲ್ಲದಂತೆ | ಎಲ್ಲತರುವ 1 ಮೆಲ್ಲನೆ ಪೋಪಬಾ || ೪ ||