ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫v ವ ಸ೦ತ ಮಿ ತ ವಿ ಜಿ ಯ ನಾ ಟ ಕ ೦. ಸುನೀತಿ, ನೀಚನೆ ಈ ವಿಷಯವನ್ನು ಎಷ್ಟು ಪ್ರೀತಿಯಿಂದ ಲಾಲಿ ಸುತ್ತಿರುವೆ ? ವಸಂತಮಿತ್ರ, ಭೂಪಾಲನೆ, ಈ ಕುಂಟನು ಅನೇಕ ಬುದ್ದಿವಾದ ಗಳನ್ನು ತಮ್ಮ ಮಗಳಿಗೆ ಹೇಳಿದನು. ಕೊನೆಗೆ ಇವಳ ಹೆದರಿಕೆಗೆ ಅಧೀನನಾಗಬೇಕಾಯಿತು. ಆನ೦ದವು. ಅನಂತರ ಸ್ವಲ್ಪ ತಾಂಬೂಲವನ್ನಾದರೂ ಸ್ವೀಕರಿ ಸಬೇಕೆಂದು ಅನೇಕ ವಿಧವಾಗಿ ಒಡಂಬಡಿಸಿ ಕೊಡಲು ಕೊನೆಗೆ ಪ್ರಿಯನು ಒಪ್ಪಿ ಸವಿದನು. ವಸಂತಮಿತ್ರ, ರಾಜನೆ, ಇದರಿಂದಲೇ ಸೌಗಂಧಿಕನು ಮೊದಲು ಸ್ಮತಿ ತಪ್ಪಿದುದು. ಆನಂದವತಿ, ಅನಂತರ ಹತ್ತಿರವಿದ್ದ ಒಂದು ಬಾಕನ್ನು ತೆಗೆದು, ತ್ರಿ ವಿದು ಕೊಂದು ಹಾಕಿದೆನು. ಇಅಲ್ಲ. ನಾನು ಗೋಪ್ಯದಲ್ಲಿ ನಡೆಸು ತಿದ್ದ ಕೃತ್ಯವನ್ನು ನೋಡುತ್ತಿದ್ದವ ನೊಬ್ಬನು ಬಂದು ಬಿಡಿಸಿಕೊ ಳ್ಳುವುದಕ್ಕೆ ಬರುವಂತೆ ತೋರಿದುದನ್ನು ನೋಡಿ, ಇನ್ನು ನನ್ನ ಕೃತ್ಯ ವು ಹೊರಪಟ್ಟಿತೆಂದು ಯೋಚಿಸಿ ಕೂಡಲೆ ಯಾರೋ ಒಬ್ಬ ಕಳ್ಳ ನು ನನ್ನ ಕಾಂತನನ್ನು ಕೊಂದು ನನ್ನನ್ನೂ ಮಾನಹಾನಿಗೈಯುವುದ ಕ್ಕೆ ಬಂದಿರುವನಲ್ಲ ಯಾರೂ ನನ್ನನ್ನು ಕಾಪಾಡುವರಿಲ್ಲವೆ, ಎಂದು ಗಟ್ಟಿಯಾಗಿ ಕೂಗಿಕೊಂಡು ನನ್ನ ತಪ್ಪನ್ನು ಅವನಮೇಲೆ ಹೊರಿಸಿ ಬಂದಿರುವೆನು.ಇದೇ ನನ್ನ ಸಹಾಸ, ಸುನಿತಿ, ಕಂದ || ಪತಿಯಂಕೊಲ್ವನಿತಂಬಿಸಿ ಮತಿವಂತೆಯ ವೇಳವಳೆ ಗೈದುಪಕೃತಾಂ | ಮತಿಗೆಟ್ಟುಪಾಪಿಗಮ್ಮತವ ನತಿಮೋಹದಿ ನೆರೆದ ಮಾಯಾದ್ರಗಳ Ravi ವಸಂತಮಿತ್ರ, ಸಾಮಿ, ತಾವು ಈಕೆಯಾಡಿದುದೆಲ್ಲಾ ಚೆನ್ನಾಗಿ ಕೇಳಿದರಷ್ಟೆ. ನಾನು ತನ್ನ ಅಳಿಯನನ್ನು ಕೊಂದೆನೆಂದು ಭಾವಿ ಸುವ ಪಕ್ಷಕ್ಕೆ ತಮ್ಮ ಶಿಕ್ಷೆಗೆ ಶಿದ್ದನಾಗಿರುವೆನು. ಸುನೀತಿ, ಸ್ತ್ರೀಯರೆ, ನೀವು ಇಂತಹ ನೀತಳ ಮಾರ್ಗವನ್ನನು ಸರಿಸದಿದ್ದಾದರೆ ನಿಮಗೇ ಕ್ಷೇಮವಾದೀತು.