ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦ ನ ಸ ೦ ತ ಮ ತ ವಿ ಜಿ ಯ ನಾ ಟ ಕ ೦ • ಮಾಡುವವನಂತೆ ಕೂತಿರುವನು. ತಮ್ಮ ಕುಮಾರಿಯು ಹೇಳಿದುದನ್ನು ಕೇಳಿದಮೇಲೆ ನನ್ನನ್ನು ಪ್ರಶ್ನೆ ಮಾಡುವುದು ಅನಾವಶ್ಯಕವಲ್ಲವೆ ? ನಮ್ಮಂತವರು ಇಂತಹವರನ್ನು ಆಶ್ರಯಿಶಿ ಹೊಟ್ಟೆ ಹೊರದುಕೊ ಳ್ಳುವುದೆಂದರೇನು ? ಮುಖ್ಯವಾಗಿ ನಮ್ಮ ಪದಾರ್ಥವು ಒಳ್ಳೇದಾ ಗಿಲ್ಲದಿದ್ದರೆ ಇತರರನ್ನು ದೂಷಿಸುವುದು ಯಾವನ್ಯಾಯ ? ಎದ್ದಿ ನಂತರಾದ ತಾವು ತುಂಬಾ ಯೋಚಿಸತಕ್ಕುದಾಗಿದೆ. ರಾಜಹಂಸ ಮುಖ್ಯವಾಗಿ ನನ್ನ ತಪ್ಪೇ ವಿಶೇಷವಾಗಿರುವಲ್ಲಿ, ಮತ್ತೊಬ್ಬರನ್ನು ದೂಷಿಸುವುದು ತಪ್ಪು, ಮಾಡತಕ್ಕುದೇನು. (ಕೋಪದಿಂದ ಮರೆಯಲ್ಲಿ ನಿಂತಿರುವ ಮಂತ್ರಿಯೊಡನೆ) ಮಂತ್ರಿಯೇ, ಈ ನೀರನ್ನು ಇಲ್ಲಿಯೇ ಶಿರಛೇದನ ಮಾಡಿಸು. ಇವಳ ಮುಖವನ್ನು ನೋಡಲಾರೆ. (ಹೋಗುವನು.) ಸುನೀತಿ, ಯಾರಲ್ಲಿ. (ಕೆಲವು ಕಟುಕರು ಬರುವರು) ಕಟುಕರಾ, ನೀವು ಈ ಉಭಯತ್ರರನ್ನು ಕತ್ತರಿಸಿ ಬಂದು ವರ್ತಮಾನವನ್ನು ಹೇಳಬೇಕೆಂದು ಮಹಾರಾಜನ ಅಪ್ಪಣೆಯಾಗಿದೆ. ಜಾಗ್ರತೆಪಡಿಸಿ. (ವಸಂತಮಿತ್ರನನ್ನು ನೋಡಿ) ಅಯ್ಯಾ, ನಿನ್ನ ಇಸ್ಮವನ್ನು ಕೇಳಿ ನಿನ್ನನ್ನು ಕರೆದುಕೊಂಡು ಬರಬೇಕೆಂದು ನಮ್ಮ ಮಹಾರಾಜನು ಹೇಳಿರುವನು. ತಾ, ( ಗುವನು.) ವಸಂತಮಿತ್ರ, ನೀಚರು ಅಕಾರಣವಾಗಿ ನಿರ್ದೋಗಳನ್ನು ನಾಶ ಮಾಡಲು ಉದ್ಯುಕಪಟ್ಟರೆ ದೇವರೂ ಅವರ ವಿಷಯದಲ್ಲಿ ನಿರ್ದಯ ನಾಗಿರುವನು. ದೋಷಿಗಳಿಗೆ ಇದೇ ಪ್ರಾಯಶ್ಚಿತ್ತವು. ಇನ್ನು ನಾನು ನನ್ನ ಮಿತ್ರನ ಶವವನ್ನು ತೆಗೆದುಕೊಂಡು ಹೋಗಿ ಗಂಗಾತೀರದಲ್ಲಿ ಆತನ ಸಂಸ್ಕಾರವನ್ನು ಮಾಡಿ ಕೃತಕೃತ್ಯನಾಗುವೆನು. ( ಹೋಗುವನು) (ಇಬ್ಬರು ಕಟುಕರು ಪ್ರವೇಶಿಸುವರು ) ೧ನೇಯವನು. ಇಲ್ಲಿರುವವರನ್ನು ಶಿರಛೇದನ ಮಾಡಬೇಕೆಂದು ನಮ್ಮ ಅರಸನ ಆಜ್ಞೆಯಾಗಿರುವುದರಿಂದ ಬಂದಿರುವೆವು, (ಅತ್ತಿತ್ತ ನೋಡಿ) ಇದೇನು ! ಇಲ್ಲಿ ನಮ್ಮ ರಾಜನ ಮಗಳಿರುವಂತಿದೆ ! ಆಶ್ಚರ ! ನಮ್ಮ ಮಹೀಪಾಲನು ನೀತಿಪರನಾಗಿರುವುದರಿಂದ ಶಿಕ್ಷೆ ಬ ಶಿ