ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Ly ವ ಸ೦ತ ಮಿ ವಿ ಜಿ ಯ ನಾ ಟ ಕ ೦ , ಕುಶಲಮತಿ, ತಾವು ಈ ಆಶ್ರಮವನ್ನು ತಾಳಿ ಎಷ್ಟು ದಿವಸಗ ಳಾದವು. ಇದಕ್ಕೆ ಕಾರಣವೇನು, ದಯವಿಟ್ಟು ಹೇಳಬೇಕಾಗಿ ಬೇಡಿಕೊಳ್ಳುವೆನು. ವಸಂತಮಿತ್ರ (ಸ್ವಗತಃ) ಓಹೋ, ಈತನು ನಾನು ಪೆಟ್ಟಿಗೆಯನ್ನು ನೋಡಿ ಹಂಬಲಿಸಿದುದನ್ನು ಕೇಳಿ, ನನ್ನ ಅಂತರವನ್ನು ತಿಳಿದುಕೊಂ ಡಿರುವಂತೆ ತೋರುವುದು. ಸುಳ್ಳು ಹೇಳಲಾರೆ. ನನ್ನ ಆಂತರವನ್ನು ಈತನೊಡನೆ ಹೇಳಿದುದರಿಂದ ಬಾಧಕವೇನು? ಏಕೆಂದರೆ, ಮನುಷ್ಯ ನು ತನ್ನ ದುಃಖವನ್ನು ಇತರರೊಡನೆ ಹೇಳಿಕೊಂಡರೆ ಸ್ವಲ್ಪ ಸ್ವಲ್ಪ ಕಮ್ಮಿಯಾಗುವುದು. (ಕುಶಲಮತಿಯನ್ನು ನೋಡಿ ನನ್ನ ಮಿತ್ರನು ತನ್ನ ಪತ್ನಿಯಿಂದಲೇ ದುರಭಣವಾದುದರಿಂದ ನನ್ನ ಸಾಹಸದಿಂದ ಆತನ ಶವವನ್ನು ಈ ಪೆಟ್ಟಿಗೆಯಲ್ಲಿಟ್ಟು ಕೊಂಡು ಕರ್ಮಾಂತರಗಳನ್ನು ನಡೆಸಲು ಗಂಗಾತೀರಕ್ಕೆ ಹೊರಟಿರುವೆನು. - ಕುಶಲಮತಿ. ಹಾಗಾದರೆ ಈ ಪೆಟ್ಟಿಗೆಯನ್ನು ಕೆಳಕ್ಕೆ ಇಡಿ. ಪರ ರಕಸ್ಮವು ತಮ್ಮದೆಂದು ಭಾವಿಸಿ, ಅವರ ಕಸ್ಮವನ್ನು ನಿವಾರಣೆ ಮಾಡುವುದು ಯೋಗ್ಯವೆಂದು ಭಾವಿಸುವುದಾದರೆ ನನ್ನ ವಿಜ್ಞಾಪನೆ ಯನ್ನು ಬಿನ್ನಹ ಮಾಡುವೆನು. ವಸಂತಮಿತ್ರ, ನಿನಗೆ ಪ್ರಾಪ್ತವಾಗಿರುವ ಅಂತಹ ದುರ್ಘಟವಾದ ಕಸ್ಮವಾವುದು? ಕುಶಲಮ, ಮತ್ಯಾವುದೂ ಇಲ್ಲ. ಕೇಳಿ, ವರಾನ್ವೇಷಣದಿಂದ ತೊಳಲಿ ಬಳಲುತ್ತಿರುವ ನನ್ನ ಮನಸ್ಸಿಗೆ ಸ್ಥಿಮಿತತೆಯನ್ನುಂಟು ಮಾಡಿಕೊಳ್ಳಲು, ನಿಮ್ಮಂತಹ ಯತಿಗಳನ್ನು ಯೋಗ್ಯತಾನುಸಾರ ಆಚಾರೋಪಚಾರಗಳಿಂದ ತೃಪ್ತಿ ಪಡಿಸುವುದು ಯೋಗ್ಯವೆಂದು ಭಾವಿ ನಿರುವೆನು. ಆದುದರಿಂದ ನಮ್ಮ ಮನೆಗೆ ದಯಮಾಡಿಸಿದರೆ ನನ್ನ ಗೃಹವೂ ಪವಿತ್ರವಾಗುವದಲ್ಲದೆ, ಕೊಡಲ್ಪಟ್ಟ ಅಥಿತಿಸಾರದಿಂದ ತೃಪ್ತಿಪಟ್ಟು ಮುಂದಕ್ಕೆ ದಯಮಾಡಿಸಬೇಕೆಂಬುದೇನನ್ಯ ವಿಜ್ಞಾಪನೆ. ವಸಂತಮಿತ್ರ. (ಯೋಚಿಸಿ) ನನ್ನ ಮಿತ್ರನ ಉತ್ತರಕ್ರಿಯಾದಿಗ ಳನ್ನು ನೆರವೇರಿಸಬೇಕಾಗಿರುವುದರಿಂದ ಬರಲು ಅವಕಾಶವಾಗಲಾ