ಪುಟ:ವಿದ್ಯಾರ್ಥಿ ಕರಭೂಷಣ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ * ೧೮: VV\ \A ಅಪ್ರಬುದ್ಧರಾದವರು, ಮೂಲಗ್ರಂಧಗಳನ್ನು ನೋಡಿ ತಾವೂ ಗ್ರಂಧ ಗಳನ್ನು ಬರೆಯಬೇಕೆಂದು ಉಪಕ್ರಮಮಾಡಿದರೆ, ಅವರು ಬರೆದ ಗ್ರಂಧ ಗಳು ಹೇಗೆ ಅವರ ಸಂಕುಚಿತವಾದ ಒಪ್ಪಿಗನುಸಾರವಾಗಿ ಪರಿಣಮಿಸು ವುವೋ ಅದಕ್ಕೂ ದೃಷ್ಟಾಂತಗಳು ಬೇಕಾಗವಾಗಿರುವುವು, ರಾಮಾಯಣ ಮಹಾಭಾರತ ಕಧಗಳನ್ನು ತೆಗೆದುಕೊಂಡು, ಅಲ್ಪಜ್ಞರಾದವರು ಎಷ್ಟೋ ಗ್ರಂಧಗಳನ್ನು ಬರೆದಿರುವರು. ಅವುಗಳನ್ನು ನೋಡಿದರೆ, ಸಾಮಾನ್ಯ ಜನಗಳು ಬರೆದ ಗ್ರಂಥಗಳ ಪಣಾಮವು ಗೊತ್ತಾಗುವುದು, ಅರೋಗ ದೃಢಕಾಯರಾಗಿಯೂ ಶಾರೀರಕ ಧರ್ಮಶಾಸ್ತ್ರಗಳನ್ನು ಪ್ಲ೦ತಿಸದವ ರಾಗಿಯ ಇರತಕ್ಕೆ ಮಾತಾ ಪಿತೃಗಳ ಸಂತಾನವನ್ನೂ, ದುರ್ಬಲರಾ ಗಿಯೂ ರೋಗಿಗಾಗಿಯ ದಾರ್ಥ್ ದವರಾಗಿಯ ಆರೋಗ್ಯ ಎG ಗಳಿಗೆ ವ್ಯತಿರಿಕ್ತವಾಗಿ ನಡೆಯತಕ್ಕವರಾಗಿಯೂ ಇರತಕ್ಕೆ ಮಾತಾ ಪಿತೃಗಳ ಮಕ್ಕಳನ್ನೂ ಹೋಲಿಸಿದರೆ, ಅವುಗಳಿಗಿರತಕ್ಕೆ ಪರಸ್ಪರ ವೈಲ ಕ್ಷಣ್ಯವು ಗೊತ್ತಾಗುವದು. ತಾಯಿ ತಂದೆಗಳ ದೇಹಶಕ್ತಿಗೂ ಬುದ್ದಿ ಶಕ್ತಿಗೂ ಅನುಸಾರವಾಗಿ, ಮಕ್ಕಳ ದೇಹಶಕ್ತಿಯೂ ಬುದ್ಧಿ ಶಕ್ತಿಯ ಪರಿಣಮಿಸುವುವು , ಇದರಲ್ಲಿ ಯಾವ ಸಂದೇಹವೂ ಇಲ್ಲ. ಗ್ರಂಧಗಳ ಲ್ಲಿಯೂ ಕೂಡ, ಈ ವೈಲಕ್ಷಣ್ಯವಿದ್ದೇ ಇರುವುದು ಆದುದುಂದ, ಗ್ರಂಥಾ ವಲೋಕನಮಾಡತಕ್ಕವರು, ತಾವು ವ್ಯಾಸಂಗಮಾಡುವ ಗ್ರಂಧಗಳು ಸರೋಷ್ಟವಾದುವುಗಳು ಅಹುದೋ ಅಲ್ಲವೋ ಎಂಬುದನ್ನು ಪರಿಶೀ ಲಿಸಿ ಗೊತ್ತುಮಾಡಿಕೊಳ್ಳಗೆ ವ್ಯಾಸಂಗಕ್ಕೆ ಉನಕ್ರಮಿಸಬಾರದು, ಹಾಗೆ { .ತh ಧ V9 )