ಪುಟ:ವೀರಭದ್ರ ವಿಜಯಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ನಿಡಿದೆನಿಸಿರ್ಪ ಲೋಚನವೆ ಪದ್ದ ಮದಾಗೆ ಮನೋಜಯಕ್ತಪಂ ಪಡೆದ ನಿಧಾನದೊಂಬಿನೆಗಮೊಪ್ಪಿದರಲ್ಲಿಯ ವಾರನಾರಿಯರ್' || ಅಲ್ಲಿಯಳಿದೇರ ಪುರ್ವಿನ ವಿಲ್ಲಿಂದಂ ಕಣ್ಣಳೆನಿಪ ಕೂರ್ಗಣಿವಿಂಡಿಂ । ಫುಲ್ಲಾಸಶಬರನಾರ್ದೆಸು ತೆಲ್ಲಾಗಿಡಪುವಂ ವಿಟವ್ರಜಮ್ಮಗಮಂ | ೧೦೧ ವ|| ಇಂತಿರ್ಪ ಸೂಳೆಗೇರಿಯೊಳೇಳರ್ಪಲ್ಲಿ, ಇದು ರತಿರಾಜನ ಶಸ್ಸಾ ಸ್ತದ ಸದನವೊ ಬಳಿಕೆ ನೋಡೆ ಮುಯ್ಯಾರಡಿದೆ * ತದ ಭಜನಶಾಲಿ ತಾ ನಿದನಿರೆ ರಂಜಿಸಿತ್ತು ಪೂವಿನ ಪರಂ | ೧೦೨ ವ|| ಅಲ್ಲಿ ಕಲಂಬರ್ ಮಾಲೆಗಾರ್ತಿಯರ್, ಕಾಮನ ಬಿಲ್ಲನಾರಿಗಿವು 1 ಮರಿಗಳಾಗಿಯಗಲ್ಪರಂ ಬಟಿ ವುಗುಮೊಲ್ಕು ಕೂಡಿದಿನಿಯರ್ಕಳ ಸೌಖ್ಯಸಮೃದ್ದಿಗೆಯೇ ಸಂ 1 ಜೀವನಪು ವೀ ಪರಿಮಳಂದಳೆದೆವು ವ ಪೊನ ಪೂವಿದೆ; ದಾವಗಳಲ್ಲಿ ಸಂಪಗೆಯ ಪೂಸರಮಂ ಪಿಡಿದಿರ್ದರಳ್ಳಿಯಿಂ || ೧೦೩ ಅದರಮಾವ ಕೆಂದಳದೊಳೊಂದಿದ ಕುಂದಮನೋಜೆದಪ್ಪಿ ಕೆಂ ಜಾದಿಯ ಹೂಗಳೆಂದು ಮಿಗೆ ಸೆಳುಗುರೆಳ್ಳು ಮುಸುಂಕಿ ರಂಜಿತಾ | ಜಾದಿಯನೇ ಸಮಂತೆಸೆವ ಕುಂದದೆನುತ್ತು ಕೊಳರಲ್ಲಿ ಕಂ ಪಾದಮದಾಗಿ ರಂಜಿಸುವ ಪೂಗಳನಲ್ಲಿಯ ಕಾಮಿನೀಜನಂ || ೧೦೪ ವರಿ ಇಂತಪ್ಪ ಪೂವಿನ ಸಂತೆಯಂ ನೋಡುತ್ತೆ ನಡೆತರ್ಪಾಗಳ್, ಪೊಡವಿಯೊಳೊಪ್ಪುವಾ ಬೊಜಗಸಂತತಿಯಂ ಸೆರೆಗೆಯ್ದು ನಾಡೆ ಕಾ ಆಡಿಸಿ ರಸಾತಳಸ್ಥಳದೊಳಿರ್ಪ ಭುಜಂಗಸಮೂಹದ೦ ನಭ | 1 ಮಾರಿಗಳಾಗಿ