ಪುಟ:ವೀರಭದ್ರ ವಿಜಯಂ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಮಾಶ್ವಾಸಂ ಉಳುಗಂಬಿತ್ತುತೆ ನಾಡೆ ಚೊಕ್ಕಳಿಕೆಯಿಂ ಸಕ್ಕಂದನಾದಮಂ ತಳೆದೋರಂತೆಸೆದಿರ್ಪ ಸೂಳೆಯರ ಪೆರ್ಮೆಳಂಗಳಿಂದಂ ಕರಂ । ಬಳಲ್ಲಂದಲ್ಲಿ ಬೆದುರ್ತು ಬರ್ಪ ವಿಟನೋ ತಾನೆಂಬಿನಂ ಸಂತತಂ ಸುಳಿದತ್ತೊಯ್ಯನೆ ಶೈತ್ರಸೌರಧದಿನಾತಂಗಾಳಿ ತನ್ನಿಚ್ಚೆಯಿಂ || ಇದು ರತಿದೇವಿ ಸಂತಸದಿವಾಡುವ ಲಾಸ್ಯದ ಗೇಹವೊ ಬಟ ಕ್ಕಿದು ಬಗೆಗಂದ 1 ನೆಂಬರಸನಾಲಯ ಮಾದುರುರಾಜಧಾನಿಯೊ 1 ಇದು ಸೊಗಸೀವ ಗಾಡಿಯ ನಿವಾಸಿ ಮೋಹನಜನ್ಮಭೂಮಿಯೋ ಇದೆನೆ ವಿರಾಜಿಸಿತ್ತು ಬೆಲೆವೆಣ್ಣಳ ಕೇರಿಯವ ರಮ್ಯದಿಂ || ಅಸೆಯ ಪಳೆ ಪಳಾಳದ ವಾಸಂ ಜತ್ತಕದ ಜನ್ಮಭೂಮಿ ತೊದಳ ದೊ | ೪ಾಸಂ 2 ಸುರೆಯುದವಿಸಿದ ದೇಶವಿದೆನೆ ಸೂಳೆಗೇರಿ ಕಣಿ ಸೆದಿರ್ಕು || ಉಣ್ಣದವರನದಟಿಂದಂ ದಣ್ಣನೆ ದಣಿವಂತೆಯುಣಿಸಿಯುರನೊಲದಿಂ | ದುಣ್ಣದವೋಲ್ಮಾಳ್ವಾ ಬಲೆ ವೆಣ್ಣಸಮೂಹಂಗಳಿಂದಮಾಪ್ಪಳಮೆಸೆಗುಂ || ಬಗೆಯಲ್ ರಂಭಾವಧುಗೊ ರಗೆಯಾಗೊರ್ವ 3 ರಂದು ಪೇಳೆನೆಯವರಂ | ಮಿಗೆ 4 ರಂಭಾವಿಭವಮನೂ ರುಗಳಿಂ ಗೆಲ್ಲೆಸೆವುತಿರ್ಪರಾ ಬೆಲೆವೆಣ್ಣನ್ | ಚಿತ್ತಜನಂಬುಗಳಂತೆರ್ದೆ ವೊತ್ತಿದ ಮೋಹನದ ರೂಪಿನಿಂ ಗುಣದಿಂದೆ ಮ | ಹೋತ್ತಮೆಯರಾದಿವರ್ಗೆ ತಿ ಲೋತ್ತಮೆಯಂ ಪೋಲಿಸುವರೆ ಬಿಗರಾದರ್‌ | ಕುಡಿಗುರುಳೋಳಿ ನೀಲಮುರುಕುಂದನೆ 5 ಯಾ ದರಸ್ಮಿ ತಂ ವಲಂ ಕಡು ಸೊಗಸೀವ ವಕಮುಖೆ ಮಾಪದುಮಂ ಕೊರಲೆಯೇ ಶಂಖಮಾ | 3 ವೆಂದು. 1 ನೆಂಬರಸಿಗಾಲಯ 4 ರಂಭಾವಿಭವಮನೂ

ಸತಿಯ ದೃ ದಿಸಿದ 5 ಮಂದರಸ್ಮಿತಂ.