ಪುಟ:ವೀರಭದ್ರ ವಿಜಯಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

S ) ವೀರಭದ್ರ ವಿಜಯಂ ಗತಿ ಗಹಗಹಿಸಲ್ ಕಳಸೋ ಗೃತಿ ಗಮಕಂ ವಹಣ್ ಕೊಂಕುಬಾಯ್ 1 ನುಣ್ಣನುಜಾಯ 1 ಜತಿ ನೇವಣಿ ಮಿಗೆ ಸೊಂಪಾ ಹತ ಕಂಪಿತಮುಣ್ ಪಾಡಿದಂ ಮುನಿಋಷಭಂ || ವರಮಂದ್ರಮಧ್ಯ ತಾರ ಸರದಿಂದಂ ಶುದ್ಧ ಸಾಳಗಂ ಸಂಕೀರ್ಣಂ | ಬೆರೆದೆಪ್ಪಾಡಿದನಾ ಗುರುವಿಶ್ವೇಶ್ವರನ ಮಹಿಮೆಯಂ ಮುನಿತಿಲಕಂ ॥ 60 ವ॥ ಇಂತತಿವಿಲಾಸದಿಂ ಪಾಡುಣಧರಧರನಂ ಸಾಮಗಾನಪ್ರಿಯನಂ ತಲೆದೂಗಿಸಿ ನಾರದಮುನೀಶ್ವರಂ ಕರಕಮಲವಂ ಮುಗಿದು ಬಿನ್ನಪಂಗೆಯ್ದ ನದೆಂ ತೆಂದೊಡೆ, ಆದ್ಯಂತರಹಿತನೇ ಕೇಳ್ ಚೋದ್ಯಂ ನಾನೆಂದು ಕಂಡುದಿಲ್ಲದು ತಿಳಿವೊಡ | ಭೇದ್ಯಂ ಲೋಕಕ್ಕದು ಸಾ ವದ್ಯಂ 2 ಬ್ರಹ್ಮಾದಿಗಳು ಮರಿವೊಡಸಾಧ್ಯಂ | ವ॥ ಎಂದಾಪಾದರಿಯಂ ತಾಂ ಕಂಡ ವೃತ್ತಾಂತವನುಸಿರ್ದಾಮಸ್ಕರಿ ಲಿಂಗವಾಗಿರ್ದಂ ಗಡ ತನಗಾವರ್ತಿಯಂ ತೋರಿ ರಕ್ಷಿಸಿಳ್ಳುವೆಂದು ಬಿನ್ನಪಂಗೆಯ್ಯಲೊಡನೀಶ್ವರನಿಂತೆಂದಂ, ಎನಗೆ ನಿವಾಸಮಾದ ವರಕಾಶಿಯ ಮೈಮೆಯನೀಜಗತ್ತಯಂ ಮುನಿವಚನಂಗಳಿಂದ ನೆರೆ ಕೇಳ ಪುದಲ್ಲದೆ ಕಣ್ಣಳಿಂದ ಕಂ | ಡಿನಿತರಿಯರ್ಬಳಿಕ್ಕದನೆ ಲೋಚನಗೋಚರವಾಗಿ ತೋರುವೆಂ ನಿನಗದನೆಂದು ವಿಶ್ವಪತಿ ನಾರದನೊಳುಡಿದಂ ಮೃದೂಕ್ತಿಯಿಂ || - ೯೩ ವಗಿ ಇಂತು ನಿರವಿಸಿ ದೇವಮುನಿಯನೊಡಗೊಂಡತಿಪ್ರೀತಿಯಿಂ ಪೊರಮಟ ನಂದಿಕೇಶ್ವರನ ಕೈಲಾಗಿನೊಳ್ಳಿಶ್ವನಾಧಂ ಪೊಲಿಳ್ಳರ್ಪಾಗಳುಂದೆ ಸೂಪಗೇರಿ ಯಿರ್ದುದದರ ವಿಲಾಸವೆಂತೆನೆ, 1 ನುಣ್ಮನುಜಾಯ್ 2 ಬ್ರಹ್ಮಾದಿಗಳರಿವೊಡಸಾಧ್ಯ