ಪುಟ:ವೀರಭದ್ರ ವಿಜಯಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ತಾಶ್ವಾಸಂ ವ| ಆಗಳ್, ಸುರದುಂದುಭಿಗಳ ಮೊರೆದುವು ಸುರಿದುವು ಪೂವಳೆಗಳಾಗಳಂಬರತಳದಿಂ | ಸುರರ್ಗಳುಫೇಯೆಂಬ ರವಂ ಪರೆದತ್ತೆನ್ಸ್ ಸೆಯನಾಗಳದನೇವೊಗಿಂ | ಲೋಕಂ ನೋಡುತ್ತಿರೆ ರ ತಾಕಲಿತವಿಮಾನವಾಗಲೆಂದುದು ಘಂ | ಟಾಕರ್ಣನ ಮುಳಿನಿಂದಂ ದಾಕಾಶದೆ 1 ಮುಳುಗಿ ತೆರುವಿನಬಿಂಬಂಬೂಲ್ || ೮೬ ಬಂದಾಪುಪ್ಪಕದೊಳಣ ವೃದಂ ಪಾಮರಿಯನಿರಿಸಿಕೊಂಡೊಯರ್ ಮುದ | ದಿಂದಂ ಕೈಲಾಸಕ್ಕಾ ನಂದಂ ಮಿಗೆ ಲೋಕಮೆಲ್ಲಮರಿದೆಂಬಿನೆಗಂ | ವ| ಆಗಳಾಗಸವಟ್ಟೆಯೊಳೇಳರ್ಪ ನಾರದಮುನೀಶ್ವರನೀಕ್ಷಿಸುತ್ತಿವಳೆ ರುದ್ರ ಕನ್ಯಕಾಪದವಿ ಸಾರ್ತಂದಂದಮನಿವಳುಪವಲ್ಲಭಂ ಲಿಂಗಸ್ವರೂಪಂಬಡೆದ ಪ್ರಸಂಗಮನಾಗಣಂಗಳಿಂ ಕೇಳ್ಳು ವಿಸ್ಕಿ ತಾಂತಃಕರಣನಾಗಿ ವಿಶ್ವನಾಥನೋಲ ಗಳಂದು ಸಾಷ್ಟಾಂಗಪ್ರಣತನಾಗಿ, ವೀಣಾವಾದ್ಯಮನಗಜಾ. ಪ್ರಾಣಿಶ್ಚರನಿದಿರೊಳೊಲ್ಲು ಬಾಜಿಸಿದಂ ಗೀ ? ಲ್ಯಾಣಮುನೀಶ್ವರನಾಗಳ್ ಸ್ಟಾಣು ಕೊನರ್ತಲರ್ವಿನಿಂ 2 ಸುರಾಗೋನ್ನತಿಯಿಂ || ೮೮ ಮಾಳವಿಯಾ ಹರಿಭೈರವಿ ಸಾಳಂಗಂ ನಾಟಿ ದೇಶಿ ಗುಜ್ಜರಿಯಾ ಹಿಂ || ದೋಳಂ ವಸಂತಭೈರವಿ ಗೌಳವನಾವೀಣಿಯಲ್ಲಿ ಮುನಿ ಬಾಜಿಸಿದಂ || 1 ಮುಳ್ಳಿ 2 ಸರಾಗೋನ್ನತಿಯಂ,