ಪುಟ:ವೀರಭದ್ರ ವಿಜಯಂ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ಅಳಸುಖಿ ರಿಗ್ಗವಣಿಯ ಪರೆ ಗಳನಿನಿದಂ ಬೀಣಿಯಿಂಚರಂ ತಾನಾಗಲ್ ! ಕೆಳದಿಯುಪರಿರತದಿಂ ಕ ಬೊಳಿಸಿದಳಾಸಮಯದೊಳ್ಳುಣಿವ ನಚ್ಚಣಿವೋಲ್ | ೮೦ ಚಲಿಸೆ ಕುಚದ್ವಯಂ ಕುಣಿಯೆ ಕುಂತಳದೊಳಿ ಸಮಂತು ಬೆನನ ಪ್ಪಳಿಸಿ ಪೊದಳು ನೀಳ ಮುಡಿ ಕಳೊಳಗೆಣ್ಣಿಸೆಯಂ ಪಳಚ್ಚನು ! ಜಳಿಸೆ ಬೆಮರ್ಕರಂ ಪರಿದು ಸೂಸಲವಳು ರುಪಾಯತ ಮಂ ತಳೆದಸದಿರ್ದಳಾ ಸುಸಿಲೊಳಾತನ ಕಣ್ಣಗೆಗಿಂಪನೀವುತಂ | ಮಾಂದಳಿರ್ಗಳ್ಳಮಂತು ನಲೆ ಬೆಳಡರ್ವನ್ನಮತೀವರಾಗದಿಂ ದೊಂದಿವಿರಾಜಪನ್ನ ಮಬುಜಾಗ್ರಮದೆಯೇ ಸುಧಾಂಶುಮಂಡಲಂ | ಕಂದಳಿದೊಪ್ಪುವನ್ನ ಮುಖೆ ಪಾರಿವನಾದಮಡಂಗುವನ್ನಮಂ ದೊಂದಿ ಬತಿಕ್ಕಮಯ್ಯರೆದು ರಂಜಿಸಿದನವರತ್ನ ಮಂಚದೊಳ್ || ೮೨ ಉಚ್ಚಂ ಬೆತ್ತುಸುರರೆ ಮುಗು ಆಚ್ಚಿ ಸಡಿಲ್ಡಪ್ಪು ನಾಣಿರೆದ ವೆಯ್ಕೆಸೆಯಲ್ | ಮಚ್ಚಿದ ಮನದಿನಿಯರ್ಕಳ್ ಮುಚ್ಚುತ್ತಿರೆ ಚಿತ್ರಪುತ್ರಿಕಗಳಂತೆಸೆದರ” | ವ|| ಬಲಕ್ಕವರಿರರುಂ ಮೂರ್ಛ ನಸುದಿಳಿದು ಹಂಸತೂಳತಳ್ಳದೊಳಿ ರ್ಪಿನಂ ಅಸಮಯದೊಳವಳ ವಲ್ಲಭಂ ಬಂದು ತನ್ನ ಕಾಂತೆಯಂ ಕರೆದು ಕವಾ ಟಂದೆರೆಯನಲವಳವನ ದನಿಯಂ ಕೇಳು ಘನನಿನದಂಕೇಶ್ಚಂಚೆಯಂತೆ ಬೆಗಡು ಗೊಂಡು ಕೇಸರಿರವಮಂಕೇಳ ಕರಿಣಿಯಂತೆ ನಡನಡನೆ ನಡುಗಿ ಪುಲಿಯ ದನಿ ಯಂಕೇಪುಲ್ಲೆಯಂತೆ ಮುಂದುಗೆಟ್ಟು ಆಕರ್ಮಂದಿಯಂ ಕೊಂಡೊಯೊಂದು ಸುರಾಭಾಂಡದೊಳ್ಳುಳುಂಗಿಸಲಾನಿರ್ಬಂಧದಿಂದ ವಂ ಪಂಚತಂಬಡೆದು ಪಂಚ ಮುಖಸ್ವರೂಪನಾಗಿರ್ದ, ಕಾಶಿಯೊಳಳಿದರ್ಗೆ 2 ಹರಾ ವಾಸಸ್ಥತ ಸಾರ್ಗುಮೆಂಬ ವೇದೋಕ್ತಿಗದೇಂ | ನಾಸಂ ಬರ್ಕುಮೆ ಮೃತಸ ನ್ಯಾಸಿ ಶಿವಾಕಾರವಾಗಿ ಕಣಿಸದಿರ್ದ೦ || 1 ಬೆತ್ತುಸುರೆರೆ 2 ಹರಿದ್ವಾಸಕ್ಕೆ, ೮೩