ಪುಟ:ವೀರಭದ್ರ ವಿಜಯಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ಪಾಶ್ವಾಸಂ ತನುತನುಸೋಂಕಿನಸೊಗಸಿಂ ಜನಿಸಿದುದವರೀರರಂಗದೊಳ್ಳಿಗೆ ರೋಮಾಂ | ಚನತತಿಯವರಾನಂದದ | ತನಿವೆಳಸೆಂಬಂತೆ ಮನಕೆ ಸೊಗಸೀವುತ್ತಂ || ಮೊಗವೊಗವಿಟ್ಟು ಚುಂಬಿಸಿದರಂದಿರದಾಗಳನೇಕಬಂಧದಿಂ ಬಗೆಬಗೆಬೆಟ್ಟು ಕೂಡಿದರನಂತದ ಸೂತ್ರಗಳ ಸೂಸೆ ಮೇಣ್ || ಬಿಗಿಬಿಡದಪ್ಪಿದರ್ ತುಡುಕಿ ಕೂಡುತೆ 1 ತಾವೆ ಸುರತಾಮೃತಾಬ್ಬಿಯೊ ಳ್ಕೊಗಸೆನೆ ಸೂರೆಗೊಂಡು ತಣಿವಿಲ್ಲದವರ್ನೆರೆದರ್ನಿರಂತರಂ || ರಸದಂಬುಲದಿನಿಗುಟಿಕಿಂ ದೆಸೆದರ್ತಮ್ಮೆರ್ದೆಯೊಳೊಪ್ಪುವನುರಾಗವನೇ | ರಸನೆಯೊಳುಖೆ ತಲ್ಲಟ್ಟಿಯ ನೊಸೆದೋರರ್ಗೊದ್ಭವವೋಲಾಪದದೊಳ್ || ಮಾಂದಳಿರಂ ಕರ್ದುಕುತ್ತಾ ನಂದಂಬಡೆದಿರ್ಪ ಕೋಗಿಲೆಗಳ ನಿವೋಲ್ | ಚೆಂದುಟಿಯಮರ್ದ೦ ಸೇವಿಸು ತಂದೆಸೆದತ್ತವರ ಸುರತದೊಳ್ಳಳನಿನದಂ || ಸುರತಸುಖಾಬ್ಬಿ ಕೊಳ್ಳುಳುಗಿಪೋದನೊತಾನವನೆಯ ಮತ್ತಮಾ ತರುಣಿ ಕಡಂಗಿ ಕೋವರಿಯೊಳಾತವ ಚಿತ್ತಪರೀಕ್ಷೆಗಾಗಿ ಬಂ | ಧುರಹೃದಯಸ್ಥಳಂಬಿಗಿದು ಪೊಕ್ಕಳೋ ನಾನರಿಯಂ ಬಟಿಕ್ಕಮಿಾ ರರ ತನುವೊಂದುಗೂಡಿ ಸಿ ರಂಜಿಸುತಿರ್ದುದು ಸೊಕ್ಕುದೆಕ್ಕೆಯೊಳ್ | ೭೬ ಒಂದೇಮನವಾದ ಬಟಿ ಕೊಂದೇಮೋದಂ ಬಿಯಿಂದ ತೋರ್ಪೆವೆನುತ್ತಂ || 2 ಒಂದೇತನುವಂ ತಾಳ್ಳಿ ರ್ಪಂದವೊ ಎನೆ ಸೊಗಸುದೆಕ್ಕೆ ರಂಜಿಸಿತವಳ್ || ಜೆರ್ಕಿಂಗಾಕಾದಲ ಯಳ್ಳದೆ ರದನಕ್ಷತಕ್ಕೆ ಪೆರೆಪಿಂಗದವರ್ | ಬಳ್ಳದತನು 3 ಸಂಗ್ರಾಮವ ನೀಲ್ಕರಿಸಿದ ಚೆನ್ನ ಪಾಂಗರಂತೆಸೆದಿರ್ದರ್ || | ತಾಂ, 2 ಒಂದೇತನನಂ 3 ಸಂಗ್ರಾಮದ,