ಪುಟ:ವೀರಭದ್ರ ವಿಜಯಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ವ! ಇಂತೆಂಬಿನಂ, ಬಿಡದೇ ಮೆರವಿರಿಸ ಗುಡಿಯಂ ಕಟ್ಟಿದಳೊರಲ್ಲು ಹರ್ಷಾಶ್ರುವಿನಿಂ | ದೊಡರಿಸುತಿರ್ಪಥ್ಯ್ರವ ಕೈ ವಿಡಿದವನಂ ಪದ್ಮವನೆಗವಳೊಂಡೊಯ್ಸಳ | ಮುಳಿಸಳಿದ ಕಾಮಕಲಹಕೆ ಕಳನಂ ಪತ್ತುವವೊಲವಳ ಕೈವಿಡಿದಾತಂ | ಸೆಳೆಮಂಚವನೇರುತ್ತಂ ಸೆಳದಂ ಮುಸುಕಿಟ್ಟಪಟ್ಕಳಿಗೆಯಂ ಮುದದಿಂ || ತ್ಯಂಬಕಕೃಪೆಯಿಂ ಮುಂದೆ ದಿ ಗಂಬರನಪ್ಪನ ಕೂಟಮಿರ್ದು೦ ನಿನಗೀ | ಯಂಬರವೇಕೆಂಬವೊಲವ ತಂಬರವಂ ತೆಗೆದನತುಳಕಾತುರದಿಂದಂ || ಕೆಳದಿಯ ವಕ್ತಪಂಕಜಮನೆ ವಲಂ ಕಮಲಾಸನಮಂ ತಳೆದುವು ಸಾರ್ದುರೋಜಗಿರಿಯಂ ಗಿರಿಶತ್ವಮನಾಂತುವೆಯೇ ನಿ। ರ್ಮಳತನುಕಾಂತಿಯೆಂಬ ಜಳದಲ್ಲಿ ಮುಳುಂಗಿ ಬಚಿಕ್ಕ ದಾರಯಲ್ ಜಳಶಯನತ್ನಮಂ ಪಡೆದುವಾತನನೀಳ್ಳ ವಿಶಾಲಲೋಚನಂ || 1 ಗಾಡಿಯನಾಕಯ ಸೊಬಗಂ ನೋಡುತ್ತುಂಮುದ್ದಿಸುತ್ತೆ ಚುಬುಕಾಗ್ರವನ | 2 ಲ್ಲಾಡಿಸುತಮರ್ದಪ್ಪುತೆ ಮುಂ ಡಾಡುತ ನಾರೆಯನೆಯ ನೂಂಕಿದನಾಗಳ್ | ಮನವಂ ಪಿಂತಿಕ್ಕುವ ತನು ತನುವಂ ಪಿಂತಿಕ್ಕಿ ಮುಂಬರಿದು ತೋರ್ಪ ಮನಂ | ತನವಂ ಮನವಂ ಮುಂಚುವ ತನಿನೋಟಂ ಸೊಗಸೆ ನೆರೆದರಾ 3 ಕಾದಲರ್ಗಳ್ | 1 ಗಾಡಿಕಾರ್ತಿಯ ಬೆಡಂಗಂ 2 ಲಾಡು ತಮರ್ದಷ್ಟತೆಮc, 3 ಕಾದಳ,