ಪುಟ:ವೀರಭದ್ರ ವಿಜಯಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ಪಾಶ್ವಾಸಂ ಕಳವಳಿಸುತ್ತಾಗ ಆಳವಾಂತಿವನಾರೆನುತ್ತೆ ನೋಡುತ್ತಿರ್ದಳ್ || ಕಾಯಂಬಡೆದೆಪು ವಸಮ ಸಾಯಕನೋ ಕುಂದುಗಳೆದು ರಂಜಿಪ ರಾತ್ರಿಯ || ರಾಯನೊ ಕಣಿಪು ವ ವ ಜ್ರಾಯುಧಸುತನೋ ಎನುತ್ತ 1 ನೋಡಿದಳವನಂ || ಅನಿರುದ್ಧನೊ ಮೇಣ್ಯ ಧುರಾ ಜನೊ ನಳಕೂಬರನೊ ಮಲಯಪರತದಿಂ ಮೇ | ಲ್ಲನೆ ಬಂದು ಸುಳಿವ ಪವಮಾ ನನೇ ಬಗೆಗರಿದೀತನಾರೆನುಕ್ಷಿಸಿದಳ್ || ವ! ಇಂತೀಕ್ಷಿಸುತ್ತಿರ್ದ ಭಾವಕಿಯ ಬಗೆಯರಿದು, ಇನಿವಣ್ಣಿರ್ದಡೆಗರಗಿಳಿ ತನಿಗಂಪಿನಪೂಬನಕ್ಕೆ ಬವರಂ ಬರ್ಪವೊ | ಲನುರಾಗಂದಳೆದಾಕೆಯ ಮನೆಗೆಂದಂ ಮಹಾತ್ಯರಿತದಿಂ ಯತಿಪಂ | ವಅಂತೇಳಂದವಳೊಳುಸಿರ್ದನದೆಂತೆಂದೊಡೆ, ನಿನ್ನಯ 2 ಕಟಾಕ್ಷಸರಹತಿ 3 ಮಿನ್ನೆಲೆ ನೊಂದೀಗಳಸುಗಳಂ ಸಲೆ ಬಿಡುತಿ | ರ್ಪೆಸ್ಟಂ ರಕ್ಷಿಸಲಂಪಿಂ ನಿನ್ನಧರಾಮೃತವನಿತ್ತು ಚಕಿತಮೃಗಾಕ್ಷೀ || ಕರತಳಪಾದವೆಂಬಸುಗೆ ಮಾಂದಳಿರಿಂ ತೊಡೆವಾಣಿಗಂಬದಿಂ ದುರುತರಮಾಗಿ ತೋರ್ಪ ಪೊರವಾರೆನಿಪೀಕೃತಕಾದಿಯಿಂದ ತ | ತುರತದೊಳುು ತಿರ್ಪ ಬೆಮರ್ವನಿಯಿ೦1 ದುಸಿರ್ಗಾಳಿಯಿಂದೆ ಮ ದ್ವಿರಹದ ತಾಪವಂ ತವಿಸಿ ರಕ್ಷಿಸು ಚಂಪಕಧಾಮಕೋಮಲೇ | 1 ನೋಡಿರ್ದಳ್, 2 ಕಟಾಕ್ಷವರಹತಿ 3 ಹನ್ನೆರೆಯಳಿವುಗಳಸುಗಳಿವು. 1 ದುನುರಾಳಿಯಿಂದೆ,