ಪುಟ:ವೀರಭದ್ರ ವಿಜಯಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

74 ವೀರಭದ್ರ ವಿಜಯಂ ಗೆಲಸದ ಪಾಂಚಾಲಿಕೆಯೋ ಲಲನಾಮಣಿಯಿವಳದಾರೆನುತ್ತೀಚಿಸಿದಂ | ಸಿಂಗರದಿಂಗಡಲೋ ಮೇ ಣಂಗಜನಾರಾಧಿಸುವ ವಿಜಯಲಕ್ಷಿಯೋ ನೆರೆ | ದಿಂಗಳಧಿದೇವತೆಯೊ ಈ ಯಂಗನೆಯಾರೆಂದವಂ ನಿರೀಕ್ಷಿಸುತಿರ್ದಂ || ಕಂದರ್ಪನ ಕೈಪಿಡಿಯೋ ಕುಂದೊಂದದ ಚಂದ್ರಲೇಖೆಯೋ ಮಲೋಕದ ಸೌಂದರವೆ ತನುವಿಡಿದೆ ಇಂದುದೊ ಇವಳಾರೆನುತ್ತೆ ನೋಡುತ್ತಿರ್ದಂ || ವ ಇಂತು ಪಲವಂ ಪಲುಂಬುತ್ತವಳನವಂ ನೋಡುತ್ತಿರ್ಪಿನಂ ದೈವವಶ ದಿಂದಮವಲ್, ೫೮ ೫೬ 1 ತನಗೊಕ್ಷಿಸುತಿರ್ಪನ ಮನಮಂ ಕಂಡಾಲತಾಂಗಿ ಮನ್ಮಧಬಾಣ ! ಕೈನಸುಂ ತಾಗುತೆ 2 ತನ್ನಯ ತನುವಂ ಮರೆದವನನೊಲ್ಲು ನೋಡುತ್ತಿರ್ದಳ್ || ನೊಂದಳಲರಂಬನೇರಿ೦ ಬೆಂದಳ್ಳಾಮಾಗ್ನಿಯಿಂದಮಾಗಳಿಗೆ ವೆ | ಝುಂದಿದಳು ನಾಣ್ಣಿಟ್ಟಲ್ ಕಂದಿದಳಳವಳಿದಳಧಿಕತಾಪಂಬೆತ್ತಳ್ | ತಳವೆಳಗಾದಳ್ಳಿಗೆ ತ ಒಳಗೊಂಡಳ್ಳುಲೋಜೆಗೆಟ್ಟಗಳಲ್ಟಲ್ | 1 ಈ ಪದ್ಯದ 1 ಮತ್ತು 2ನೆಯ ಪಾದಗಳಲ್ಲಿ ' ಗ ಕಾರಪ್ರಾಸವೂ 2ನೆಯ ಪಾದದಲ್ಲಿ ೧೮ ಮಾತ್ರೆಗಳು ಮಾತ್ರವೇ ಇದ್ದು, ಯತಿಭಂಗವಿದ್ದುದರಿಂದ, ಇದರ , ಪೂರ್ವಾರ್ಧವನ್ನು ಮೇಲಿರುವಂತೆ ಬದಲಾಯಿಸಿ ಬರೆದಿರುತ್ತೇವೆ ತಗೆಸೋಕ್ಷಿಸು ತಿರ್ಪನ ಬಗೆಗಂಡಾಲತಾಂಗಿಮನ್ಮಥಬಾಣ | 2 ನಿಜ