ಪುಟ:ವೀರಭದ್ರ ವಿಜಯಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ಪಾಶ್ವಾಸಂ ಅವಳ ಗತಿಗೆಡಿಸಿದ ಜಘನ ಮಿವನೆರ್ದೆ 1 ಗೆಡಿಸಿತ್ತವಳನೆರ್ದೆಗೆಡಿಸಿಯಿರದೊ 1 ಪ್ಲುವ ತೋರಮೊಲೆಗಳು ಮ ಅವನಂ ಗತಿಗೆಡಿಸುತಿರ್ದುವೇನಚ್ಚರಿಯ | ೩. ಕುಡುಪುರ್ವಿಂದ್ರನ ಬಿಲ್ ಸೋ ರ್ಮುಡಿ ಕಾರ್ಮುಗಿಲಕ್ಸಿಯುಗ್ಯವೇ ಮಿಂಚಾಗಲ್ | 2 ಮಡದಿಯುಣಿ ನೀಲಕಂರಂ ಗೊಡರಿಚಿದಳು ದಮನಿಂತಿದೇನಚ್ಚರಿಯೋ || ನೆರೆ ಪೆಂಪಂ ತಾಳು ರಮ್ಯಾಸ್ಯ ಕಡರ್ದು ನಿಬಿಡಂ 3 ಬೆತ್ತು ರೋಜಂಗಳೊಳ್ಳಂ ದೆಂಗಿರ್ದಕ್ಷಿಯಂ ಮೇಣ್ ನುಸುಳೊಡೆ ಪಧಮಂ ಕಾಣದೋರಂತೆ ಕಾಲ್ ! ಟ್ಟು ಸಿಲ್ಕಲ್ಯಾಂತಿಗೆಟ್ಟಂ ಕಳವಳಿಸುತವಂ ಮಾರುವೋದಂತೆ ಬಿಲ್ಲುಂ ಬೆರಗಪ್ಪಂ ಕರಂ ಬೆಚ್ಚುತೆಯಳವಳಿವುತ್ತುಬೈಗಂಬಟ್ಟನಾಗ || ೫೨ ಎಕ್ಕೆಕ್ಕೆಯೆನಿಸುವತನುಶ ರಕ್ತಾತಂ ಬೆಗಡುಗೊಂಡು ಬೇವಸವಾಂತು | 4 ಬೆಕ್ಕಸವಾಂತಾಕೆಗೆ ಬಗೆ ಸಿಕ್ಕಿ ತಡಂಬಟ್ಟು ಹಮ್ಮದಂಬೋಗಿರ್ದಂ || 5 ತೇರ್ಪೊತ್ತುಗೆ ತೇಂಕಾ ತಂ ಕೊರ್ಪಿಂದಂ ನಿಜವನೊಲತೆಗೆ ಬಳಕೆಯ ಯ | ಡರ್ಪಾದಂಬುಜಮುಖಿಯ ಪೊ ಡರ್ಪ೦ ಕಂಡಳ್ಳಿ ಬೆರಗುವಟ್ಟಿಂತೆಂದಂ || ಅರಿವಳೂರಸಿಯ ಮೇಣ ಭಾರತಿಯೋ ರಂಭೆಯೋ ತಿಲೋತ್ತಮೆಯೋ ಜಂ | ಭಾರಿಯ ನಾಣ್ಮಡಿಸಿದ ವರ ನಾರಿಯೊ ತಾನೀಕೆಯಾರೆನುತ್ತೀಕ್ಷಿಸಿದಂ || ಚಲಿಸದ ಸಿರಿಯೋ ವಿರಹಾ ನಲನಳುರದ ರತಿಯೋ ಬಗೆವೊಡೈಯಂಬನ ಕೈ | 1 ಗೆಡಿಸಿತವಳನೆರ್ದೆಗೆಡಿಸಿರದೆ 2 ಮಡದಿಯಾಶೀಲಕಂರಂ. 3 ಬೆತ್ತು ರೆಜೂಗಳ್ ಬಂ 4 ಬೆಕ್ಕಸಂಬಟ್ಟವಳೆ, 5 ತೇರ್ಪೂಂಕಾತು (ಕ). ೫೪ ೫೫