ಪುಟ:ವೀರಭದ್ರ ವಿಜಯಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ವ| ಇಂರ್ದವಳನವಂ ಕಂಡು, ವೇದಜ್ಞಾನಂ ಮಿಗೆ ಬಯ ಲಾದುದು ಸತ್ಕರ್ಮಜಪಸಮಾಧಿಗಳುಖೆ ಪೊ | ಳ್ಳಾದುವು ಶೌಚವ್ರತಮದು ಪೋದುದು ಸನ್ಯಾಸಿಗಾಕೆಯಂ ಕಾಣಲೊಡಂ || ಹಿಂದೆ ಪರಾಶರಂ ನೆಗಳ ಯೋಜನಗಂಧಿಗೆ ಕೂರ್ತವೋಲ್ಮನಂ ದಂದುರು ಕೌಶಿಕಂ ಮರುಗಿಯರೈಶಿಯೊಳ್ಳಲೆ ಸಿಕ್ಕಿದಂತೆ ಮೇ 1 ಇಂದಿವನಿಂತು ಪಾದರಿಗೆ ಸೋಲು ಮನೋಜಕೃಶಾನುವಿಂ ಕರಂ 1 ಬೆಂದು ಕಳಳಲು ಮಿಗೆ ತಣಿಸುತ್ತೆ ತೊಳಲ್ಪನಾಕ್ಷಣಂ | ಕಣ್ಣಿಟ್ಟಂ ಮತಿಗೆಟ್ಟಂ ನಾಲ್ಡ್ ಟ್ರಂ ಭೀತಿಗೆಟ್ಟನಸಮಾಸ್ತನ ಕೈ | ಗೇಣಿ ಯ ನೌಕಾದನವನೆಳೆ 2 ವೆಣ್ಣಂಡೆರ್ದೆವಿಡಿದು ನಿಲ್ಟರಾರ್ಧಾರಿಣಿಯೊಳ: || || ಸೋಗೆಮುಡಿಯವಳ ಚೆಲ್ವಂ | ಸೂಗುದಿಯಂ ಹಾವಭಾವಮಂ ಕಂಡಾತಂ || ಬೇಗುದಿಗೊಂಡಪ್ಪಳಿಸು | ತ್ಯಾಗವಸಮನಾಂತು ತಳವೆಳಗಾದಂ | ಸುದತೀವಕ್ಕಸುಧಾಂಶುದರ್ಶನದೊಳಾತಂಗಂದು ಕಾಮಾಂಧಕಾ ರದ ಪೆರ್ಚಾಯ್ತು ಮನಶ್ಚಕೊರಿಯರತಂಗಾಂಭೋಧಿಯಾಗಳಗ | ರ್ದುದುಬಿದೆಪೊದಳು ಪೊಸ್ಟ್ ತುರದಾಕಣ್ಮಯೀ ಲೋರಂತೆಬಾ ಡಿದುವಂದಾಗಳತೀವ ರಾಗಮುದಿಸಿತ್ತೇನೆಂಬೆನಾಶ್ಚರಮಂ | ಲಲನಾ ನಿಭ್ರಮಹಾವಭಾವವಿಲಸದ್ರೂಪಕ್ಕೆ ಸೋಕ್ತಿಗಳ ಚಲಿಸುತ್ತೆಯ ಬಿಗುರ್ತು ಬಂದವಳ ದೇಹೋರೀಜಮಂ ಪ ಪ || ರ್ಮೊಲೆವಟ್ಟಂ ಪರಿಪೇರಿ ಮತ್ತವಳಲಾವಣ್ಯಾಂಬುವಂ ಪೊಕ್ಕು ನಿ ಶ್ಚಳದಿಂ 3 ಬಾಳುವದಲ್ಲದಿರ್ದೊಡೆ ಬಳಿಕ್ಕಂ ಜೀವನಂದಾಳುವೇ || 1 ಬಂದು ಕಳಳಲು 2 ವಣ್ಂಡೆರ್ದೆ, 3 ಬಳ್ಳುವದಲ್ಲ ೪೯