ಪುಟ:ವೀರಭದ್ರ ವಿಜಯಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಾಶ್ವಾಸಂ ಅಗಲೇಗಂ ಭ್ರಮೆಗೊಂಡ ಚಕ್ರಮಿಧುನಂ ಕಂಡಚ್ಚವೆಲ್ಲಿಂಗಳಂ ಪಗಲೆ ತಂದನುರಾಗಮುನ್ಸ್ ಕೊಳನಂ ಸಾರ್ವಲ್ಲಿ ನೀರೇಜಗಳ್ | ಮುಗಿದಂತಿರ್ಪುದನೀಕ್ಷಿಸುತ್ತೆ ಸುಗಿದಾಗಳ್ಳತ್ತೆ ಪೋಗಲ್ಕರಂ ನಗುವಂತಿರ್ದುವರ ಕೈರವಸಮೂಹಂ ನೋಡೆಯಾಕಾಲದೊಳ್ || ೩೮ ವ! ಇಂತಪ್ಪ ಬೆಟ್ಟಿಂಗಳೊಳೀಲಕಂರಾನಂದನೆಂಬ ಸನ್ಯಾಸಿಯೊರೋನಾಕಾ ಲದೊಳ್ಳಾಶೀಪುರಮಂ ಪೊಕ್ಕು ಬರ್ಪಾಗಳನ್ನ ಗೃಹಾಂಗಣದೊಳೊರಳ್ ಪಾಮ ರಸ್ತ್ರೀಯಿರ್ಪಳವಳ ರೂಪಾತಿಶಯಮಂ ಪೇಳ್ವೆನೆಂತೆಂದೊಡೆ, ಸಾಲದು ಮೊಗವಕ್ತಿಗಳ ವಿ ಶಾಲಕ್ಕೆರ್ದೆ ಸಾಲದಾಸ್ಥ ಕಡರ್ದ 1 ಕಚಂಗ || ೪ಾಲಂಬಿತಕಬರಿಗೆ ರ್ಬೆ ಸಾಲದು ಮತ್ತವಳ ಚೆಲ್ಬನೇವಣ್ಣಿಸುವೆಂ || ತನುಸಂಗಸೌಖ್ಯವೆಂದುಂ ತನುರಹಿತನೊಳಾಗದೆಂದತನುವಂ ತ್ಯಜಿಸುತ | ವನಿಗಿಳಿದ ರತಿಯೊ ತಾನೆಂ ದೆನೆ ಕಣಿ ಸೆದಿರ್ದಳಾ ನಿತಂಬಿನಿಯೊಲವಿಂ || ಮೃದುಗತಿಯಿಂ ಚಂಚಲನೇ ಇದೆ ಮಧ್ಯದಿನಾಗಳೆ ಗಜಮೃಗಹರಿಯಂ : ಮುದದಿಂದಂ ಪೋಲಿರ್ಪಾ ಸುದತಿ ವಿಜಾತಿಯೆನಿಸಿರ್ಪಳೇಂ ಕೌತುಕಮೋ || ಚೆಂದೆಂಗಂ ಪೆರ್ಮೊಲೆಯಿಂ ಕೆಂದಳದಿಂದಸುಗೆಯಂ ಶರೀರಾಮೋದದ | ಚಂದನಮಂ ಪೊತೆ ಸೆವಾ ಸುಂದರಿ ತಾನುಚಿತವೆನೆ ಕುಜಾತಿಯೆನಿಸಿದಳ್ || ಮಿನುಪಾಸ್ಯಂಗಾಣುತುಂ ಮೊತ್ತಮೊದಲಶರವೊಂದಂ ದಿ ತೀಯಾಸ್ತಮಂ ಮೂ ರನೆಯಂಬಂ ಪಾದಮಂ ಬಂದುಗೆದುಟಿಯಿರವಂ ಕಂಡು ನಾಣ್ಣುತ್ತವಂ ನಾ । ಲ್ಕನೆಯಂಬಂ ಮತ್ತಮಾನೀರೆಯ ರದನವನೊಲ್ಮೀಕ್ಷಿಸುತ್ತೆಯ ಮೇಣ ಹೈ ನೆಯಂಬಂ ನಾಡೆ ನೀಳಕಿಗಳ ತೊಳಪ ದುಂ ಕಂಡು ಕಾವಂ ಬಿಸುಟ್ಟಂ ೪೩ 1 ಕುಚಂಗಳ್ ಸಾಲಂಬಿತಕಬರಿಗೆ