ಪುಟ:ವೀರಭದ್ರ ವಿಜಯಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

84 ವೀರಭದ್ರ ವಿಜಯಂ ವಗಿ ಮತ್ತಮೊಂದೆಡೆಯೊಳ್, ತಲಸಂದಿರ್ಪ ಸುರಾರ್ಚನಾತಿಶಯದಿಂದೆಲ್ಲರ್ಗಮಿಂದ್ರತಮಂ ದು ಸಾರ್ವತ್ತು ಸುರಾರ್ಚನಾತಿಶಯದಿಂದೀಕಾಂತಗಿಂದೀಗಲೇ ? ನಟಿ ರಂಜಿಪ್ಪ ದಿಗಂಬರತ ಮದು ಸಾರ್ವತ್ತಾಯನುತ್ರಯೇ ನಾ 1 ಣಿ ಉದಿರ್ಪಾಸವಮಯಂ ಚದುರನೊರೈಂ ಕಂಡು ಉಡಾಡಿದಂ!೧೧೧ ಸಡಗರದಿಂದ ಚಂದ್ರಮುಖಿ ತಣ್ಣನಿರ್ಗಲ್ಲ ತೊಳಪ್ಪ ಪಾತೆಯಂ ಪಿಡಿದುಖೆ ಮದ್ಯಮಂ ಕುಡಿವುತಿರ್ಪಿನಮಂತದು ಸೋರ್ದು ನಾಡೆ ತೋ | ಟೈಡಲೊಡೆದತ್ತು ಬಟ್ಟಲೆನುತುಂ ಗಳಪು ತೊಳಳಲು ಗೂ ಆಡುತೆಸೆದಿರ್ದಳಲ್ಲಿ ಮಧುಮತ್ತರೊಳುಂಟೆ ವಿಚಾರಮಾರಯಲ್ | - ೧೨ ವರಿ ಮತ್ತಮೊಂದೆಡೆಯೊಳ್, ೩. ಕೂಡಿಯಗಲ್ಪವಂ ಬಟಿಕೆ ವಿಷ್ಣುವಿನಂತೆಸೆದಿರ್ಪನೊಲ್ಲು ಮಾ ತಾಡಿದವಂ ಕಡೆಂಗಿ ಕಮಲಾಸನನಪ್ಪ ನಮರ್ಚಿ ನೇಹಮಂ | ಮಾಡಿದವಂ ಮಹೇಶ್ವರನೆನಿಪ್ಪನೆನುತ್ತಿರದೊಯ್ಸಳೆಯೇ ಕೊಂ ಡಾಡಿದಳಾಗಳಲ್ಲಿ ಪೊಸಗಾಡಿಯನಾಂತೆನೆದಿರ್ಪ ಪುತ್ರಿಯಂ || ವ! ಅಲ್ಲಿಯೊರ ವಿರಹಿಣಿ, ವಿಪುಳಾಮರ್ತ್ಯಫಣೀಂದ್ರಲೋಕಮರಿಯಲ್ ಗುರಂಗನಾಸಂಗದಿಂ ದಪಹಾಸ್ಯಂಬಡೆದಿರ್ದ ದೋಪಿ ಶಶಿ ತಾಂ ಸಮ್ಮತ್ತನಾಗಿರ್ದೊಡೇಂ ! ಕಪಟಾರ್ಗದು ನೈಜವಾಗಿ ನೆಲೆಗೊಂಡೊಪ್ಪಿರ್ದುದೇಯಂದವಂ ಚಪಲಾಪಾಂಗಿಯದೊರಳಿಂದುಕರದಿಂ ನೊಂದಾತನಂ ದೂರಿದಳೋ | ೧೧೪ ಮೊಲನಂ ಕಂಡೊಡೆ ಪಥದೊಳ್ ವಿಲಯಂ ಪಧಿಕರ್ಗೆ ಬರ್ಪುದೀ ಸತ್ರ ಧದೊ | ಲೈಲದಳೆದಿವನಂ ಕಂಡ ರ್ಗೆ ಲಯಂ ಬರದಿರ್ಕುಮೇ ಎನುತ್ತವಳುಸಿರ್ದಳ್ || ಪರ್ಚೆಸ್ಟೀರಾಯ್ತಾ ಜೊನ್ನಂ ತಾನಿಂತಿವಕ್ಕೆ ಪಳುಗಿಚ್ಚಾದ || 1 Wರೆ