ಪುಟ:ವೀರಭದ್ರ ವಿಜಯಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ಪಾಶ್ವಾಸಂ ತಿನ್ನೇವೆನೆನುತ್ತೋರ್ವ ಇಣುಗಿಯನಿರದೆ ನೋಡಿ ಮರುಗುತ್ತಿರ್ದಳ್ | ಊದುವ ತೆಂಗಾಳಿ ಬಲಿ ಕ್ಯಾದತ್ತಂಗಜನ ದಾಳಿ ಪೊರೆಕುಳಿರಕ್ಕಿಯ || ನಾದಂ ಕಾರುಗಿಚ್ಚಿನ ನಾದಂ ತಾನಾದುದೀಕೆಗೆಂದವಳುಸಿರ್ದಳ್ | ವರಿ ಮತ್ತಮೊರಳ್, ಅವಗುಣಿಯಾದೊಡಂ ಸುಗುಣನೆಂದು ಕಾಣ ಕುಲೀನನಾದೊಡಂ ನವ ಕುಲಜಾತನೆಂದು ತಿಳಿ ಭಾವಿಸಿ ನೋಡೆ ಕುರೂಪಿಯಾದೊಡಂ | ಶಿವರತಿರಾಜನೆಂದು ಬಗೆಯಿಾವ ಗುಣಂ ಸಲೆ ಸಾರ್ದ ಚಾಗಿ ದೇ| ವಣಿಯನಾಂತ ವಾಜಿಗೆಣಿಯೆಂದು ತನೂಜೆಗೆ ದೀಕ್ಷೆಯಿಕ್ಕಿದಳ || ೧೧೮ ಬಲದಲ್ಲುತ್ತಮನಾದೊಡಂ ಸೊಗಸುವೀಸೌಂದರ ದೊಳೊಡೆ ಕ 1ರಲಂಬಂಗೆಣಿಯಾದೊಡಂ ಗುಣಗಣಪ್ರಖ್ಯಾತನಾಗಿರ್ದೊಡಂ | ಲವಳ್ಯದೆ ಮೇಕುದೋರುವವನಂ ಮಾತಾಳಿಗೊಲ್ದಾವಗಂ | ಲಯರ್ತಿಚಿ್ರ ಬರ್ದುಂಕೆನುತ್ತುಸಿರ್ದಳಾ ಮುತ್ತಬೈಯಾಪುತ್ರಿಯೊಳ್ | M೯ ಸ್ಮತಿಸಂಭೂತರಹಸ್ಯದ ಮತವಿಡಿದಾಚರಿಸುವೆಮ್ಮ ನೀಗಲ್ ಧರ್ಮ | ಚ್ಯುತರೆಂದುಸಿರರ್ ಮರ್ಖ ಪ್ರಥಿತರೆನುತ್ತು ನಿರ್ದಳೊರಳೇನಚ್ಚರಿಯೋ || ೧೦ ವಗಿ ಮತ್ತಮಲ್ಲಿ, ಈಂಟಿಸುವರ್ಗಾಗುಳಮಂ ಬೇಂಟೆಯನಿರದೆಯೆ ಸವಿವರಾ ಮುದ್ದು ರಿಯೊಳ್ | ಬೇಂಟಂದೋರ್ಪರಲಂಪಿಂ ಕುಂಟಣಿಗಳ್ಳಲ್ಲವಾಷೆವೋ ತವದಿಂ | ೧೨೧ ವರಿ ಮುಂದೆ ಬರೆವರೆ ಎಳೆವೆಂಗಳೂರ ದೂದವಿ ಸೂಳೆಸಿದ್ದಾಂತಮಂ ಳುತ್ತಿರ್ದಳದೆಂತೆನೆ,