ಪುಟ:ವೀರಭದ್ರ ವಿಜಯಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

86 ವೀರಭದ್ರ ವಿಜಯಂ ಗರಗರಿಕೆ ಸಿಂಗರಂ ಕಿರು ವರೆಯಂ ಪೊಸರೀತಿ ಸುಂದರದ ಸವಿನೋಟಂ | ದೊರೆಕೊಂಡಿರ್ಪಳ ಮನೆಯೊ ತುರತರು ನಳನಳಿಸಿ ಬೆಳೆದು ರಂಜಿಸುತಿರ್ಕಂ | ನಯವೆನಿನುಡಿಯಿಂ ಜಾ ಥೈಯಿನಾವಗಮಿನಿಯನೆರ್ದೆಯನಿರ್ಕುಳಿಗೊಳ್ಳಿ ! ಮಯಣನ ಗೆಣಿಯೆನಿಪಳ ಮನೆ ವಯನೆನಿಕುಂ ಮುಪ್ಪುದಪು ಗರ ಹಸುವಾಗಳ್ || ೧೨೩ ಗುಣದಿಂ ಕಡಂಗಿನಿಂ ಬಿ ನೃಣದಿಂದೆ ಬೆಡಂಗಿನಿಂದ ರಂಜಿಸುವಾ ಸುರ ! ಮಣಿಗೋರಂತಿರ್ಕುಂ ಸುರ ಮಣಿತಾನವಳೆಯ್ದೆ ಕೂರಿ ಕಟ್ಟಿದ ಮನವೋಲ್ | OGY ಮೊಲೆ ನೆಲೆದಪ್ಪದ ಮುನ್ನ೦ ನೆಲಸಿದ ಜವ ನಮೆನಿಪ್ಪ ಸಂಪತ್ತಿಗಂ | ತೆಲಗದ ಮುನ್ನಂ ವಿಟಜನ ಕೆಲವಂ ಮಾಳ್ಳವಳೆ ಚದುರೆನುತವಳುಸಿರ್ದ || ೧೨೫ ಮುಳಿಸು ಬೆಳ್ಳಕ್ಕೆ ವೈಸಿಕ ಮಳಿಪು ಮಾಮಾಯೆ ಹುರುಡು ಹೊರಟೆ ಕಹಿಪುಸಿ , ಯಳಲೆಂಬಿವು ಗಣಿಕಾಳಿಗೆ | ಬಳಗವೆನುತ್ತಬಲೆ ತರಳೆಗೋದಿಸುತಿರ್ದಳ್ || ನೆರೆ ಚದುರಂಗಂ ದಂ ತರಿಸಂದೀ ನೆತ್ತಗೋಷ್ಟಿ ಪರಿಹಾಸಂಗಳ 1 ಮೆರೆಯದ ಮನೆ ಪರಿಭಾವಿಸಿ ಸೆರೆವನೆಯದು ಸೂಳೆವನೆಯುದಿಂದುಸಿರ್ದಳ್ || ೧೨೭ ಕೋವಿದೆ ಸುಪ್ರಸನ್ನ ಮುಖ ಮುಡಿಗಾರ್ತಿ ಸುಸಿಲೈಡಂಗಿ ರಾ' ಜೀವಸುಗಂಧಿ ಚೆಲ್ಪಿಯನುಕೂಲೆ ಲಸದಣಿ ಮಾನಿ ದಾನಿ ನಿ |