ಪುಟ:ವೀರಭದ್ರ ವಿಜಯಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಷ್ಣಾಶ್ವಾಸಂ ರ್ವಾವಿಲಚಿತ್ತೆ ಭೋಗಿ ರತಿತಂತ್ರವಿಶಾರದೆಯಪ್ಪ ನಾರಿಯೇ ಕಾವನ ಕಾಳಗಕ್ಕೆ ಪಡೆವಳ್ಳಿಯೆನಿಪ್ಪಳವಳ್ಳಿಚಾರಿಸಲ್ | ೧೨) ಅಳಿವನನಜ್ಜನಂ ಕುಟಿಲತಂತ್ರವಿಶಾರದನಂ ಪೊಸಂಬನಂ ಪಳೆಯನನನಂ ದುರುಳನಂ ವಿಕಳಾಂಗವನೆಯೇ ಲೋಭಿಯಂ | ಖಳನನವ ಮೂರ್ಖನನಳನನೇಳಿದನಂ ಕನನಂ ಗಳಪನನಾಸೆಗೆಲ್ಲ ಗಣಿಕಾಳಿಗದೇಂ ಪಳಿ ಪೊರ್ದದಿರ್ಪುದೇ || ಬಗಯರಿದೀವ ಬಂಧಮರಿದೊಂದುವ ಕೂಟದೊಳಿಂಪುದೊರ್ಪ ಬಿ ತೆಗನೆನಿಸಿರ್ಪ ಗಾಡಿಗೆ ತವರ್ಮನೆಯಾದಿನಿವಾತನುಳ್ಳ ಚ | ನಿಗನೊಲವೆಂಬುದಂತದು ಪುರಾಕೃತಪುಣ್ಯವೆನಿಪ್ಪುದಾತನೊಳ್ ಬಗೆವುಗೆ ಬೆಚ್ಚಿಬಿರದೆ ಮಾಣ ರೆ ಸೂಳೆಯರೆಂಬ ಢಾಳೆಯರ್ || ೧೩೦ ಎಲೆ ಪಣಿರ್ದಾವಕೆ ಕೋ ಗಿಲೆಗಳಂಪ್ರಡಿದಲರ್ಗೆ ಮುಯ್ಯಾರಡಿಗಳ | ನಲಿದೆರಗುವುವೇ ಕೇಳ್ಳಿರಿ ತೊಲಗಿದ ಬೊಜಗಂಗೆ ಮನವನೀವಳ ಬೆಲೆವೆಣಿ || ೧೩೧ ೧೩೧ ವ|| ಮತ್ತಮೊಂದಡೆಯೊಳ, ಶ್ರುತಿರಹಿತತ್ರದಿಂದ ಸಲೆ ತೋರ್ಪ ಚತುರ್ದಶನಂಗಳಿಂದೆ ಸ ದ್ಧತಿಯುಮಡಂಗಿ ವಕ್ರಗತಿಗಾಲಯದಾಗೆಸೆದಿರ್ಪ ದೂಸರಿಂ | ದತಿಭಯಮಂ ಸಮಂತು ಮಿಗೆ ಮಾಳುದರಿಂದ ಭುಜಂಗನಾವ`ಮೊ ಪ್ಪಿತು ನಿನಗೆಂದದೊರೂಬಲೆ ವೃದ್ಧವಿಟಂ ಬರೆ ಚುನ್ನವಾಡಿದಳ್ | ೩೨ ವಿನಯಾಲಾಪಮನೆಯೇ ಕಲ್ಲ ಗಿಳಿವಿಂಡಂ ರಂಜಿಸಿರ್ಪೆಮ್ಮಯ ತನಿಗಂಪಿಂಗೆರಗುತ್ತೆವರ್ಪಳಿಗಳಂ ಕಟ್ಟಿರ್ಪ ಸೊರ್ಕಾನೆಯಂ | ಮನಮೊಲ್ಪಾವಗಮೋವಿದೇಣಿಚಯಮಂ ಕಂಡಜ್ಜನಿಗಳಪೋ ವನದಿಂದಿಲ್ಲಿಗೆ ಬಂದನಕ್ಕ ಕಿನಿನೇಕಾಂ ದಾರಿಯಂ ತೋರುವೆಂ || ೧೩೩ ಇರದೆಂದಂ ಲಂಬೋ ದರನೇಕರದಂ ಬಳಿಕ್ಕೆ ರತಿಗತಿವಿಷ್ಣುಂ |