ಪುಟ:ವೀರಭದ್ರ ವಿಜಯಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

S8 ವೀರಭದ್ರ ವಿಜಯಂ ೧೩೪ ದೊರಕೊಂಡುದು ಚಿತ್ರಮೆನು ತೊರೆದೊಯ್ಸಳ ವೃದ್ಧನಂ ವಿಡಂಬಿಸುತಿರ್ದಳ್ | ಭಂಗಂ ಮುಕ್ಕರಿಸಿರ್ಪ ಮುತ್ತಳನದೊಯ್ಯಂ ಕಂಡು ತಾಯಿಯಾ ಭಂಗಂ ಪೋಪುದು ಬಂದಿಮಜ್ಜೆ ಮುದದಿಂದ ನಿನ್ನ ಕಂಡಾರಯಲ್ | ಸಂಗಂಗೆಯೊಡಸಿರ್ದೊಡಂ ಬಟಕವಂ ಮೇರ್ದೊಡಂ ಧಾತ್ರಿ ಯೊ ಶೃಂಗಂ ಪೋಗದವಂಗೆನು ಸಲೆ ಸಬ್ಬಂಗೆಯನಾತಾಣದೊಳ್ || ಅರೆತು ಪೋದ ಸರರಸದಿಂ ಶುಚಿಯಂತಿರೆ ತೋರುತುಂ ವಲಂ ಬರೆತ ಪಯೋಧರತ್ಯದೆ ಶರತ್ಸಮಯಕ್ಕಣಿಯಾಗಿ ರೂಢಿಯಿಂ | ಮೆರೆವಿವಳಂ ಸಮಂತು ಋತುವರ್ಜಿತೆಯೆಂದೆಳೆವೆಂಡಿರಾವಗಂ ಜರಚುವರೇಕೆಯೋ ಎನುತೆ ವೃದ್ದೆಯನೊರನಣಂಕವಾಡಿದಂ | ೧೩೫ ೧೩೬ ವ|| ಇಂತಪ್ಪ ಬಿನದಂಗಳಂ ನೋಡುತ್ತೆ ವಿಶ್ವನಾಧಂ ದರಹಸಿತವದನಾರ ವಿಂಧನಾಗಿ ಪಾವರಿಯ ಮನೆಗೇಇಂದಲ್ಲಿ ಸನ್ಯಾಸಿ ಲಿಂಗಸ್ವರೂಪಂಬಡೆದಿ ರ್ದುದಂ ನಾರದಂಗೆ ತೋರಿಯಾಲಿಂಗಕ್ಕೆ ಸುರಾಭಾಂಡೇಶ್ವರಲಿಂಗವೆಂಬಭಿಧಾ ನಮನೊಡರ್ಚಿ ನಾರದನಭೀಷ್ಟಮಂ ಅರ್ಚಿ ನಮಸ್ತಸಜ್ಜನಕ್ಕನುರಾಗಮನವ ರ್ಚಿ ಕಾರುಣ್ಯಸಿಂಧುವೆನಿಪ್ಪ ವಿಶ್ವನಾಥನಿರಲಾಸಮಯದೊಳ್ ಯಾವತ್ರಯಾನಕ ನಾದಂ ಕಿವಿವುಗಲರಮನೆಗೆ ಬಂದು ತನ್ನೊಡನೇyಂದ ನಂದಿನಾರದರಂ ಬೀಳೊ ಟ್ಟು ಶಯ್ಯಾ ನಿವಾಸಂಬೊಕ್ಕು ಮಣಿಖಚಿತಪಠ್ಯಂಕದೊಳ್ ಹಂಸತೂಳತಳ್ಳದಲ್ಲಿ, ಗಿರಿಜಾಸ್ಯಾಂಭೋಜದೊಳನ್ನಯ ನಗೆಮೊಗಮಂ ಸಾರ್ಚಿ ಬಿಂಬೋಷ್ಠದಿಂಪಂ ಬರೆಪೀರ್ದಾನಂದದಿಂ ತೋಳದಕೆಯನು ಪೋಲೊಪ್ಪವೆತ್ತೋಲೆಯಿಂದಂ | ಸುರತಾಂತಶ್ರಾಂತಿಯುಲ್ ನೆ ಗುರುಕುಚತಳಕ್ಕೆ ಮೆಯ್ಯತ್ತಮರ್ಚಿ ರ್ಪರೆಗಣ್ಣಳ್ಳಾಡಿಸೂಸುತ್ತಿರೆ ಪರವಶನಂತೊಪ್ಪಿ ತೋರ್ದಂ ಮಹೇಶಂ || ೧೩೭ ಇದು ಸಕಲಾಗಮಂಗಳ ತವರ ನೆ ಶಾಸ್ತಸಮೂಹವೆಲ್ಲು ಪು ಟ್ಟಿದ ತಳಮಿಂತಿದೆಯೇ ವಿವಿಧಶ್ರುತಿಸಂಚಯಜನ್ಮ ಭೂಮಿ ತಾ| ನಿದು ಪರಮಾರ್ಥಸಾರವಿದ' ನೋಡೆ ಪುರಾಣವಿಚಾರದೇಲ್ಲೆಯಿಂ ತಿದೆನಿಸಿ ವೀರಭದ್ರವಿಜಯಂ ಮೆರೆದಿರ್ಪುದು ಭೂತಳಾಗ್ರದೊಳ್ || ೧೩೮ ಮುಳಿಯಲಗೇಂದ್ರಜಾತೆ ತಲೆಯಿಂ ಸಲೆ ಪಿಂಗದ ಗಂಗೆಗಾಕ್ಷಣಂ ಕಳವಳವೆಯ ಪುಟ್ಟಿ ತದನೀಕ್ಷಿಸುತಾಗಳುಮಾಂಜ್ರಗೊಳ್ಳಿನಿಂ |