ಪುಟ:ವೀರಭದ್ರ ವಿಜಯಂ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ ಪಮಾ ಶ್ಯಾ ಸ೦ ತನುವೊಂದರೊಳರೆಯಂ ಗಿರಿ ತನೂಜೆಗಿತ್ತಷ್ಟಮೂರ್ತಿಯೆನಿಸುತ್ತಗಂ | ಘನಟೋದಕ್ಕಿಂಬಾಗಿ ರ್ಪನಘಂ ಶ್ರೀವಿಶ್ವನಾಧ ರಕ್ಷಿಪುದೆನ್ನಂ | ಪರದಾರಾನ್ಸಿತಕರವೆಂಬುದೆನಗಂ ಸನ್ಯಾಸಿಗಂ ಭಾವಿಸಲ್ ಸರಿಯಾಗಿರ್ದುದವರಿಗೆ ಸಾರ್ದುದದರಿಂದೀಶತಮಾರಯ್ಯ ದು | ಇರದುಃಖಂ ನನಗಾದುದೆಂದು ಕಳೆಗುಂದಿರ್ಷಂದದಿಂದಂ ಸುಧಾ ಕರನೋ ರಂತೆ ನಿಶಾಂತಳ್ಳಿಗೆ ಮಸುಳೆಯ್ದಿರ್ದನಸ್ತಾದ್ರಿಯಂ || ಅಳಿವಾತಾರೆಗಳಂ ಮಿಗೆ ಕಳಲ್ಲಸಿತಾಂಬುಜವನೊಳ್ಳುಗೆಡುವ ಚಕೋರಿಗ || ಅಳಲನು ಕಾಣಲಾರದೆ | ಕಳೆಯಾಂ ಕಂದಿ ಕಡಲೊಳಾಳನದಾಗಳ್ | ಒದವಿದ ಕಾಂತಿಯಿಂದ ನಿಜವಲ್ಲಭನಪ್ಪ ಹಿಮಾಂಶುವಿರ್ಪಿನಂ ಮುದಮನಮರ್ಚಿ ತೋರ್ದುವು ಬಳಿಕ್ಕಮವಂ ಸಲೆ ಕಾಂತಿಗೆಡಂ | ಗಿದ ಸಮಯಕ್ಕೆ ತಾರೆಗಳಡಂಗಿದುವಾಗಳೆ ಕಾಂತಿಗೆಟ್ಟು 1 ದಲ್ ಹದಿಬದೆಯರ್ಗೆ ತತ್ತಿಗಳಿರ್ದವೊಲಿರ್ಪುದು ಧರ್ಮವಲ್ಲವೆ || ಬೆಳಗು ಸಮಾಪಂ ನಮಗಿ ನ್ನುಳಿವಿಲ್ಲೆಂದಳ್ಳಿ ಕಂದಿ ಕಳವೊಲಾಗಳ್ || ಕಳೆಗುಂದಿರ್ದುವು ಸದನಂ ಗಳೊಳೊಪ್ಪುತಿರ್ಪ ದೀಪಿಕಾನಿಕರಂಗಳ | ವ|| ಮತ್ತಮಾಗಳ್, ಘನನಾದಂ ಪಿರಿದಪ್ಪ ಕೇಕಿನಿವಹಕ್ಕಂ ಹಂಸವೃಂದಕ್ಕಮಂ ತೆನನುಂ ಸಂತಸಮಂ ಪೊದಳು ಭಯಮಂ ಮಾನ್ಸಂತೆವೋಲ್ವಾಡೆ ಕೋ ! 1 ದಲದೆಒದೆಯರ್ಗೆ, 90