ಪುಟ:ವೀರಭದ್ರ ವಿಜಯಂ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ ಕನಿಕಾಯಕ್ಕಮದೆಯ ಜಾರಮಿಧುನಕ್ಕಂ ಹರ್ಷದೌನ್ನತ್ಯಮಂ ಮನದುಃಖಂಗಳನಂದೊಡರ್ಚಿದುದು ಪೆಂಪಿಂ ತಾಮ್ರಚೂಡಸ್ರನಂ | ಕೂಗಿದ ಕುಕ್ಕುಟಂಗಳ ರವಂಗಳನಾಲಿಸಿ ವಡವೆಣ್ಣಳಿ ಕೀಗಳಿನಂ ಮದೀಶನಿರದೆನ್ನೆಡೆಗೊಟ್ಟು ಪೊರಪೊಳ್ಳಿದೆಂ | ದಾಗಳನಂತಸಂಭ್ರಮದಿನಾಂತನುರಾಗವಿದೆಂಬಿನಂ ಕರಂ ರಾಗಮನಾಂತು ಕಣಿ ಸೊಗಸಿತ್ತರುಣೋದಯಡಯಮೀಂದ್ರದಿಕ್ಕಿನೊಳ್ | ೭ ಹರಣಮವುಳ್ಳಕ್ಕಿಗಳಾ ಭರಣಂ ವಾರಿಜಸಮೂಹಕುರುತರಭುವನಕೆ | ವರಣಿಯಮೆನಿಪಹಸ್ಕರ ಕಿರಣಪ್ರಕರಂ ಪೊದಳು ತೊರ್ದುದದಾಗಳ್ | ಕುಮುದಸಂದೋಹವೆಲ್ಲಂ ಕುಮುದವೆಯಾದತ್ತು ಬಳಿಕಿಪ್ಪುರ್ವಿ | ಕಮಲಪ್ರತತಿಗಳೆಲ್ಲಂ ಕುಮುದಂಗಳೆಯಾದುವಾಗಳೇನಚ್ಚರಿಯೋ || ಇಂದಿರುಳಿನ ವೃತ್ತಾಂತಮ ನೆಂದುಂ ನಾನರಿದುದಿಲ್ಲವೆಂದಾ ಮಿತ್ರಂ | ಬಂದೀಕ್ಷಿಪೊಡುದಯಾದ್ರಿಯ ನಂದೇರಿದ ತೆರದೊಳುದಯವಾದನದಾಗಳ್ || ಶಿವನಂದುಪ್ಪವಡಿಸುತಿ ರ್ಪವಸರಮಂ ಪಾರ್ದು ಪೂರ ವಧು ತಳೆದಿರ್ಪಾ || ನವಮಾಣಿಕ್ಯದ ಕೈಪಿಡಿ ಯವೊಲೊಪ್ಪಿತ್ತುದಿಸಿ ತೋರ್ಪ ದಿನಕರಬಿಂಬಂ || ವರಿ ಅಸಮಯದೊಳಂಧಯ್ಯಕನ್ನಿಕೆಯರೀಶ್ವರನಿರ್ದ ಮಣಿಮಯಹಮ್ಮೊF ಪಕಂರಮಂ ಸಾರ್ದು ಸಿರಿಯ ದರದೊಂದು ಸುವರ್ಣವಲ್ಲರಿಯಂ ಬಾಜಿಸುತ್ತೆ, ಲಳಿತಭೂಪಾಳಿಗುರ್ಜರಿ ಮಲಹರಿದೇಶಾಕ್ತಿನಾಡೆಗುಂಡಕಿ ಯೆಮಂ |