ಪುಟ:ವೀರಭದ್ರ ವಿಜಯಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

92 ವೀರಭದ್ರ ವಿಜಯಂ ಗಳಗೌಶಿಕೆಯಾನಾರಣಿ ಗಳಿನೀಶನ ಪದವನೆಯ ಪಾಡಿದರಾಗಳ್ || ತಿವಿರಡಂಗಿದುದು ಚೇತ ವಿರಾತ್ನ ಧ್ಯಾನದಿಂದ ಭಜಕರ್ಗಾಗಳ್ | ತವಿಪಂತೆ ವಿಶ್ವಪತಿಯು ಪ್ಪವಡಿಸೆ 1 ತಾವಯ್ ಪಾಡಿದರ್ಭಾವಕಿಯರ್ | ವ! ಇಂತವರ ಗಾನಮನಾಲಿಸುತ್ತಾಗಶಪತಿಯುಪ್ಪಪಡಿಸಿರ್ಪಿನಂ, ಸಕಲನದೀನದಂಗಳುದಕಂಗಳನಿತ್ತುವು ದೇವಕನೈಯರ್ ಮುಕುರವನಾವಿಭೂಷಣಮನಾಂತರದಲ್ಲಿ ಪೊದಳು ಸೇವಯಂ | ಪ್ರಕಟಿಸಿದರ್ಮನೋಮುದದಿನಂದುರುದುಂದುಭಿಶಂಖನಿಸ್ಸನಂ ಸುಕರಮದಾಗಿ ಪೊಣಿದುವು ಶಂಭುಸದಾಶಿವನೇಳಲಾಕ್ಷಣಂ | ವ! ಇಂತನಂತವೈಭವದಿಂ ಕಾಶೀಪಟ್ಟಣದೊಳ್ಳಿಶ್ವನಾಧವಿರುತ್ತಿರೆ, ಆಗಳೇಳ್ಳಂದುದೊಲವಿಂ ಮಾಗಿಯಗಲ್ಲೋಪರಂ ಬಳಿಕ್ಕದಂದೊಂ | ದಾಗಿರ್ಪಂತೆಸಗುತೆ ಭೂ ಭಾಗಮನಾವರಿಸುತಧಿಕತರಹಿಮದಿಂದಂ | ೧೫ ಅನೆಯಿದದ್ರಿಯಿದಮಲ ಸ್ಥಾನೀಯಮದಡವಿಯಿಂತಿದುರುತರಬಹಿರು | ದ್ಯಾನಮಿದು ಬಯಲಿದೆಂಬೀ ಜ್ಞಾನಂ ಸಲ ಪೋಯ್ತು ನೆರೆ ಮುಸುಕಿದ ಹಿಮದಿಂ | ವಗಿ ಮತ್ತಮಾಧರೆಯನೆಲ್ಲಮಂ ಮುಸುಂಕಿದ ಹಿಮದೊಳ್”, ಕಾಲತ್ರಯದ ವಿಭೇದಂ ಕಾಲತ್ರಯದಲ್ಲಿ ನಿಮಿರ್ದ ಪರಮೇಶ್ವರನ ವ : ರಾಲಯಶಂಖರವದಿನಾ ಕಾಲದೊಳುರೆ ಕಾಣಿಸಿರ್ಪುದೆಲ್ಲರ್ಗಾಗಳ | 1 ಹತ್ತಿರಯೆ. ೧೭