ಪುಟ:ವೀರಭದ್ರ ವಿಜಯಂ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ ಹಿಮವೆಟ್ಟಿನುದರದಿಂದು ದ್ಭವಿಸಿದ ಬಹುಪುತ್ರರೆಂಬವೋಲ್ಪನಹಿಮದಿಂ । ದವೆ ನೆರೆ ಮುಸುಂಕಿ ತೋರ್ಪ ವಿತತಿಯಾಕಾಲದಲ್ಲಿ ರಂಜಿಸುತಿರ್ಕು೦ || ಘನಹಿಮಕಾಲದೊಳ್ ಶಿವನನೋಲಗಿಸಿರ್ಪ ಮರುಳಳೆಯ ಭ ರ್ಗನ ಕರದಲ್ಲಿ ಪಜ್ಜಳಿದ ವಯನಾಶ್ರಯಿಸಿರ್ದೊಡೆಯ್ದು ತ | ಇನೆ ಸಲೆ ತೋರೆ ಮತ್ತಿದು ಕೃಶಾನುವೆಯಲ್ಲುರೆ ಕೈಯೊಳಾಂತ ಕೋ ಕನದಮಿದೆಂದು ಪೇಳ್ಳು ನಗಿಸುತ್ತೆಸೆದಿರ್ಪುವು ಚಂದ್ರಮೌಳಿಯಾ || ಜಳನಿಧಿಶಾಯಿಯಾಯಮಕೆ ಬಿಸಿ ತಜ್ಜಲದಲ್ಲಿ ನಾಡೆಯು ಜ್ಞ ಲಿಸುತ ಬಾಡಬಂಗೆ ಸಲೆ ಸಾರಲೊಡಂ ಬಳಿಕಂದಾವಗಂ | ಕುಳಿರಳುರಿಂದ ತಣ್ಣನಿರೆ ವಿದುಮವೆಂದರೆ ನಾಣ್ಯ ಪೋಪನಾ ಚಳಿಯ ಪೊಡರ್ಪನೇನನುಸುರೆಂ ಮಿಗೆ ಬಂದ ತುಪಾರಕಾಲದೊಳ್ || ೨೦ ಮಿತ್ರನ ಕರಂಗಳಂ ನಿಜ ಮಿತ್ರಕರಂಗೆತ್ತು ಬಿರಿವುದಸಿತಾಬ್ಬಂಗಳ | ಮಿತ್ರ೦ ಹಿಮಕಳ್ಳಿ ಮರು ತ್ರನನಾಶ್ರಯಿಸಿ ತೋರ್ಪನಂದನವರತಂ || ಕಂಬಳಧರನಾಗಿರ್ದುಂ ತ್ಯಂಬಕನೆ ಹಿಮಾಂಗನಾಗಿ ತೋರ್ಪನಜಸ್ರಂ | ಕಂಬಳಧರನಾಗುತ್ತೆ ಜ ನಂ ಬಳಿಕ ಹಿಮಾಂಗರಾದರಿಂತಿದು ಚಿತ೦ || ವರಿ ಮತ್ತಮಾಶಿಶಿರೋಪಹತಿಗಳ್ಳಿ, ಹರಿ ಪೀತಾಂಬರನಾದಂ ಸರಸೀಸಂಜಾತಸಂಭವಂ ತಾನಾಗಳ್ | ಸುರುಚರಮೆನಿಪ ಸುವರ್ಣಿ ದರನಾದಂ ಮಂಜಿನುರ್ಕನಾರ್ಬನ್ಸ್ಸುವರ್ | ೨೩ ವ! ಇಂತಪ್ಪ ಶಿಶಿರದೊಳ್ ಗಿರಿಜಾಲಿಂಗನದಿಂದಲಂಕೃತವಾದಾಸ್ಥಾಯಿಕೆ ಗೇಂದೋಲಗಂಗೊಟ್ಟಿರ್ದನದೆಂತೆನೆ,