ಪುಟ:ವೀರಭದ್ರ ವಿಜಯಂ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

94 ವೀರಭದ್ರ ವಿಜಯಂ ಒದಗಿದ ಕರಮುಗಿಲುಸು ಕಿದ ಹಿಮಗಿರಿಯಂತೆ ನಾಡೆ ಕಣಿ ಸೆದಿರ್ದಂ | ಮದಗಜಚರಾಂಬರದಿಂ ಮದನಮದಾರಾತಿಯಾಗಳಮುದದಿಂದಂ || ಕೋಡಿನ ಬೆರ್ಮೆಯಿಂ ಸಕಲದೇವಚಯಕ್ಕಳಲೆತ್ತ ರತ್ನಮಂ ಸೂಡಿ ಕಪರ್ದದಲ್ಲಿರದೆ ಸೋಂಕಿದರಂ ಸಲೆ ಸಾವವೋಲ್ಕರು | ೪ಾಡುವ ರನ್ನ ವಾವಗಗಳಗ್ರದೊಳಾವಗವೆಯೇ ವಾದವಂ ನೀಡಿ ಮೃಗೇಂದ್ರವಿಷ್ಟರದೊಳಂದು ವಿರಾಜಿಸಿದಂ ಮಹೇಶ್ವರಂ | ೨೫ ಮಾಡುವ ಕುಂಡಲಂ ಶ್ರುತಿಯುಗಂಗಳೊಳೊಪ್ಪಿಗೆ ಬಿಟ್ಟದಿಟಿಯಿಂ ನೋಡುವ ಹಾರಮಂದುರದೊಳೊಪ್ಪಿರೆ 1 ಟೊಳ ಲೆಯಟ್ಟು ನಾಡೆಯೊ ಬ್ಲಾಡುವ ಕಂಕಣಂಗಳಿರದೊಪ್ಪಿ ಕರಂಗಳೊಳಾತ್ರಿಲೋಕಮಂ ಬಾಡಿಸಿದಣ್ಣನಿಟ್ಟುಗಳದೊಳ್ಳೆರೆದಿರ್ದನುಮೇಶನಳ್ಳಿಯಿಂ || ೨೬ ಮಣಿಯೂತ ಪ್ರಕಾಶಂ ತುಹಿನಕರನೊರ್ಷ ಜೊನ್ನ೦ ಮಹಾದೊ ಮಣಿಯೊಿಜಂ ನವೀನಪ್ರಸವದೊಳುರುಸೌರಭ್ಯವಿರ್ಪಂತೆ ದೇವಾ ! ಗಣಿಯೊಳಕ್ಷಿರ್ಪ ನಾನಾಭುವನಜನನಿ ಮಾದೇವಿ ರುದ್ರಾಣಿ ದಾಕ್ಷಾ ಯಣಿಯತ್ಯಾನಂದದಿಂದಂ ಪರಶಿವನುರುವಾಮಾಂಕದೊಳ್ಳcಡಿಸಿರ್ದಳ್ || ೨೭ ಪಣಿಗಷ್ಪಂಚಾನನಂ ತಾಳೆ ಇವೆರೆ ಸುಳಂಪೊತ್ತು ಕೊಳ್ಳಾಂಡುರಾಂಗಂ ಫಣಿರಾಟ್ರೊತ್ರಂ ಕಪರ್ದ೦ ತೊಳಪವಿತೆಗಳಂ ಪೊರ್ದ ತೋಲಾಯುಭುಕ್ಕಂ | ಕಣಮಾದಂ ರಂಜಿಸಲ್ಕಗೊಳಿಸಿದರೊಲವಿಂದಂ ಲಸಚ್ಚಂದ್ರಚೂಡಾ ಮಣಿಯಂಪ್ರಿದ್ವಂದ್ವಮಂ ಸಾರ್ದತಿವಿಭವದೊಳಾ ರುದ್ರಕೋಟಿಪ್ರತಾನಂ ೨೮ ಜವನಂ ಜಕ್ಕುಲಿಸುವ ಮಿ ಳ್ಳುವಿನೊಡ೭೦ ಸೀಳ್ಯ ಪೊಣರ್ದೊದಾವಹದೊಳ್ಳೆ | ರವನಂ ಭಂಗಿಸುವದಟರ್‌ ಭವನಂ ಸೇರಿರ್ದರಲ್ಲನಂತಪ್ರಮಧರ್ ೨೯ ಸಿಡಿಲಂ ಸೂಡುವ ಮುಳಿದೊಡೆ ಕಡಲೇಳಂ ಕುಡಿವ ಬಿದಿಯ ಪಣಿಯಕ್ಕರವಂ | 1 ಯೊಳ ಲೆಯಟ್ಟ.