ಪುಟ:ವೀರಭದ್ರ ವಿಜಯಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ ಮಿನುಗುವ ಮೊಲದಾಲ್ಲೆಲೆಮಿಂ ಚಿನ ಗುಂಡೋ ತೋರಸೋರ್ಮುಡಿಯನಾಂತೊಪ್ಪುವ | ಕನಕಲತಾಸಂದೋಹಿ ಎನೆ ಕಣಿ ಸೆದಿರ್ದುದಲ್ಲಿ ಸತಿಯರ ತಂಡಂ || 1 ಗರುಡರ ಗಂಧರರ ಕಿಂ ಪುರುಷರ ಕಿನ್ನರರ ನಾಡೆ ವಿದ್ಯಾಧರರ | ಸ್ಪರರ ವಿತಾನಂ ಪರಮೇ ಶರನೋಲಗದಲ್ಲಿ ಕಣಿ ಸೊಗಸಿದುದಾಗಳ್ || ಒಂದೆಡೆಯಲ್ಲಿಯೂರಶಿ ತಿಲೋತ್ತಮೆ ಕೇಳಿಪ ಪಕ್ಕಣಂಗಳಿಂ ದೊಂದೆಡೆಯಲ್ಲಿ ತುಂಬುರರ ನಾರದನುನ್ನತಗೀತದಿಂದೆ ಮ ತ್ತೊಂದೆಡೆಯಲ್ಲಿ ಶ೦ಕರನ ಲೀಲೆಯನೋದುವ ಪಾರಕರ್ಕಳಿಂ ದಿಂದುಕಲಾವತಂಸನ ಸಭಾಸದನಂ ಸೊಗಸಿರ್ದುದಾವಗಂ | ಶಿವನಂ ನುತಿಯಿಸುತುಂ ಪರ ಶಿವಪಧಮಂ ಸಾರ್ದು ಹರ್ಷದಿಂದೊಪ್ಪುವ ಸುರ | ಕವಿಗಮಕಿವಾದಿವಾಗ್ನಿಗ ಳ ವಿತಾನಂ ಕಣಿ ಸೊಗಸನಿತ್ತುದದಾಗಳ | ಪೊಗಳುತ್ತಿರ್ಏತಿಹಾಸಸಂತತಿಗಳಿಂದಾ ವೇದಮಂತ್ರಂಗಳಿಂ ನೆಗಳ್ತಾನೇಕಪುರಾಣದಿಂ ಸ್ಮೃತಿಗಳಿಂದೊಪ್ಪಿರ್ಪ ತಂತ್ರಂಗಳಿಂ | ಬಗೆಗಿಂವೀವ ಸಮಸ್ತಶಾಸ್ತತತಿಯಿಂ ಸ್ತೋತ್ರಪ್ರಘೋಷಂಗಳಿಂ ಸೊಗಸಂಬೀರುತೆ ರಂಜಿಸಿತ ಮಹದಾಸ್ಥಾನಂ ಮಹಾದೇವನಾ | ತಾವರೆಗೊಳಕೆ ಬಕಂ ಕೈವಲ್ಯೂಪಾಯಕೃತ್ಯದೆಡೆಗುರುವಿಘ್ನಂ | ಆವರಿಸುವವೋಲ್ಪಕ್ಷಂ ಭಾವಜಹರನೋಲಗಕ್ಕೆ ಬಂದನದಾಗಳ್ | ದಿವಿಜರೂರು ಕೊಟ್ಟ ಪೊಸಕಾಲ್ಮೀಯ ರಯ್ಯಮೆನಿಪ್ಪ ದಿವ್ಯವ ಸವನಿರದಾಂತು ಕೈಯರದೊಳೀಶ್ವರನಿರ್ದೆಡೆಗೊಟ್ಟು ಬಂದು ತಾ ! 1 ಗರುಡಗಂಧರ ಕಿಂಸ್ರು ಪರ ಕಿನ್ನರರ ನಾಡೆ ವಿದ್ಯಾಧರ | =