ಪುಟ:ವೀರಭದ್ರ ವಿಜಯಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

96 ವೀರಭದ್ರ ವಿಜಯಂ ಪರರ್ಬಸುಗೈಯ ರ್ಪನ್ನೊಂದೆನಿಸಿರ್ಪ ರುದ್ರರೆಗ್ನೆಸೆಯಾಣ್ಮರ್ | ಸನ್ನು ತಪಟ್ಟ ತ್ರಿಕೆಯು ರ್ಪನ ಗಭೂಷಣಸಭಾಂತರದೊಳೆಸೆದಿರ್ದರ್ | ಪಂಚಸುರಧೇನುವಿಂದಂ ಪಂಚಮಹಾವಾದ್ಯದಿಂದೆ ಪಂಚಾಮರತರು | ವಿಂ ಚತುರತೆವೆತ್ತಿರ್ದುದು ಪಂಚಶರಾರಿಯ ಸಭಾಸದನಮಲ್ದಾಗಳ್ | ಸಪ್ತ ಮಾತೃಕೆಯರಿಂದ ಸಪ್ತಸರಸ್ವತಿಗಳಿಂದ ಕಣ್ಣಿಸದಿರ್ಪಲ್ | ಸಪ್ಲೋನ್ನತಿಶೀರ್ಷನ್ರವ ಸಮ್ರಾರ್ಚಿವ್ರಯನನೋಲಗಂ ರಂಜಿಸುಗುಂ ! ಅಷ್ಟಮಹಾನಾಗಂಗಳಿ ನಪ್ಪ ವಸುಪ್ರಕರದಿಂದಮಪ್ಪೆ ೭ರದಿ | ನಪ್ಪ ಭೌರವರಿನೊಲವಿಂ ದಷ್ಟಾಂಗಸಭಾನಿವಾಸಮೇನೊಪ್ಪಿದುದೋ | ನವನಿಧಾನಂಗಳಿಂದಂ ನವಗ್ರಹಪ್ರಕರದಿಂದೆ ಬಂದೊಪ್ಪಿರ್ಪಾ || ನವವಿಧಿತನೂಜರಿಂದ ಶಿವನಸಭಾಮಂಟಪಂ ಕರಂ ಸೊಗಯಿಸುಗುಂ || ವಿವಿಧತೀರ್ಧಂಗಳಿಂದಂ ವಿವಿಧನದನದೀವಿತಾನದಿಂದಂ ಸೊಗಯಿಪ | ವಿವಿಧದೇವಾಂಗನೆಯರಿಂ ಭವನ ಸಭಾಸದ್ಯ ಮೊಪ್ಪುತಿರ್ದುದದಾಗಳ್ 8 ಸಿಂಗರದಿಂಗಡಿಲವಿಂ ದಂಗಂಗೊಂಡು ಬಳಿಕ ತಿಂಗಳ ಸಿರಿ ದೇ ! ಹಂಗಮನಾಂತು ಎಂಬವೂ ಲಂಗನೆಯರ್ಪಲಬರಿರ್ದರೀಶನ ಸಭೆಯೊಳ್ ||