ಪುಟ:ವೀರಭದ್ರ ವಿಜಯಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

99 ಸಪ್ತಮಾಶ್ವಾಸಂ ಮನ್ನಣಿವಡೆದ ಸಾ ರಾಜ್ಯದ ಮಹಾಗಣಂಗಳನೊರಸಿಕೊಳ್ಳುತ್ತೇಳರೆ ನಂದೀ ಶರಂ ಜಡಿದು ಪಿಡಿದ ವೇತ್ರದಂಡದಿಂ ನಿಲಿಸುತ್ತಿರ್ವಿನಂ ಸೈರಾಗ್ಯನಾದೀಶ್ವರ ನಂ ಕಂಡು ಕುಪಿತಮಾನಸನಾಗಿ ಶಂಕರಂಗರಗದೆ ಶಿವದ್ವೇಷದಿಂದಾಸ್ಥಾನಮಂ ಪೊರಮಟ್ಟು ತಲಮುಸುಂಕಿಟ್ಟು ಅವಿವೇಕಮಳವಟ್ಟು ಭಂಗಂಬಟ್ಟು ನಾಣಿಟ್ಟು ನಿಜನಿಕೇತನಕ್ಕೆಂದು ತನ್ಯಾಪ್ತಮಂತ್ರಿಯಂ ಬರಿಸಿ ತನಗಾದವಸ್ಥೆಯನೆಲ್ಲಮ ನರಿಪುಶರಂಗ ಮುಳಿದಿರ್ದನೆಂತೆಂದೊಡೆ, ಶರಧಿಗೆ ಬೆಂಚೆ ಕಲ್ಪತರುವಿಂಗಿಲೆಯೊಳ್ಳಿಚುಮಂದಮಾವಗಂ ತರಣಿಗದಿಂಗಣಂ ಕನಕಶೆಲಕೆ ಮೇಲ್ಪರಮಾಣು 1 ಟಿಕ್ಕೆ ನಿ | ರ್ಜರಮಣಿಗೆ ಕೋಪಿಸುವವೋಲುಳಿದಂ ಪರಮೇಶ್ವರಂಗೆ ಗಾಂ ಪರಗುರು ಮೇಲೆ ಬರ್ಪ ತೆರನಂ ನೆರೆ ಬಲ್ಲನೆ ಮೂರ್ಖನಾರಯಲ್ | ೫೬ ತನ್ನ ಸಭೆಯಲ್ಲಿ ನನ್ನಂ ಬನ್ನಂಬಡಿಸಿದ ಕಪಾಲಯಂ ನಾನೀಗಳ್ | ಬನ್ನಂಬಡಿಸುವುಪಾಯಮ | ನಾನ್ನೆಗಿನೆನುತ್ತೆ ನುಡಿದು ಬಳಿಕಿಂತೆಂದಂ | ೫೮ ಮಗಳಂ ನಾನಿತ್ತುದರಿಂ ಜಗದಧಿಪತಿಯಾದನಾಮರುಳ ಗುರು ಬೆ | ಳ್ಳಗೆಯಿಂದೆನ್ನಯ ಲಜ್ಜೆಯ ನುಗಿದಿರ್ದನದಕ್ಕೆ ತಕ್ಕುದಂ ನಾಂ ಮಾಳ್ವೆಂ | ಜನ್ನ ಮನೊಂದನೆಂದೊಡರಿಪಂ ಪದಪಿಂದೆ ಬಳಿಕ್ಕಮಾವಗಂ ಜನ್ನಕಧೀಶನಾಗಿ ಮಿಗೆ ಮೊತ್ತ ಮೊದತಿಯು ತನ್ನ ತು | ತಂ ನನಗಿಷ್ಟವಾದವರ್ಗೆ ನಾನಿರದಿತ್ತು ಪೊದಳ ತೇಜಮಂ ಮನ್ನಣಿಯಂ ಕಳಳ್ಳಿ ತಿರಿದುಣ್ಣವೊಲೀಗಳೆ ಮಾಳೊನಾತನಂ | ವಿನುತಾಹವನೀಯಾಗ್ನಿಯೊ ಇನಿಸಂ ಪೊಸಪೊನ್ನಪಾತ್ರೆಯೊಳ್ಳಿಧಿಯಿಂದಂ । ತನಗೆಂದೀವಾಹುತಿಯಂ ದನುಜಹರಂಗೀವೆ ನಾನೆನುತ್ತವನುಸಿರ್ದಂ | 1 ಟೆಕ್ಕ.