ಪುಟ:ವೀರಭದ್ರ ವಿಜಯಂ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

100 ವೀರಭದ್ರ ವಿಜಯಂ ವಗಿ ಇಂತು ನಿಜಮಂತ್ರಿಯೊಳುಸುರಿ ನವವಂ ಕರಂಗಳಂ ಮುಗಿವುತಾಳೆ ಮೊಳಿಂತಂದಂ, ಸಮಬಲರೊಳೆಸಗುವೀ ಕಾ "ಮನುಜ ಮಾಬಲರೊಳೆಯ ಮಾಳಂ ಕ | ಜ್ಞಮದೊಳ್ಳಿತಕ್ಕುವೆ 1 ಸಿಂ ಗಮನಿರದೆ ಕೆಣಂಕಿ ಬಾಳೆ ನರಿಯಂತಕ್ಕುಂ || ದೇವಾ ಚಿತ್ರ ಸು ಮಹಾ ದೇವನ ಸಭೆಯಲ್ಲಿ ನಂದಿವೇತಾಹತಿಯಿಂ | ದೇವಾಸುರರೊಳ್ಳು ತ್ವಂ ದಾವತಿಗೊಳದಿರ್ಪರಾರಲಂಫುಡುಗದರಾರ್ || ಜಡಿಯ ಜನಾರ್ದನಪ್ರಕರಮೊಡುವದಾಗ್ರಹದಿಂದೆ ದಂಡಮಂ ಪಿಡಿದ ಪಿತಾಮಹಪ್ರಚಯಮಣಿ ಸೆಯಂ ಪುಗುವರ್ಬಳಿಕ್ಕವಂ || ಪೊಡೆಯೆ ಪುರಂದರಪ್ರತತಾಳಿದ ರತ್ನಕಿರೀಟವಾಗಳೊ ಲ್ಲುಡಿಸುವುವಾಸಭಾಸ್ಥಳದೊಳಾವಗಮಾರಯೆ ನಂದಿಕೇಶ್ವರಂ | ದೊರೆವೆತ್ತೆರಡನಯ ಮಹೇ ಶೂರನೆನಿಸ ವ ನಂದಿವೇತ್ರಹತಿ ಮುನ್ನ೦ ಸಾ | ಸರಯಾಗಮನೆಸಗಿದ ಮಾ ಪುರುಷಂಗಲ್ಲದೆ ಬಳಿಕ್ಕೆ ಸಮನಿಸದಾರ್ಗಂ | ವ! ಇಂತೆಂದುಸಿರ್ವ ಮಂತ್ರಿಗೆ ಮುಳಿದವನಂ ಜರೆದು ಝಂಕಿಸು೨ರ್ಪಿನಂ ದಾಕ್ಷಾಯಣಿಯ ಮಾತೆಯಪ್ಪ ದಕ್ಷಪತ್ನಿ ತನ್ನ ಪತಿಯೊಳುಸಿರ್ದಳೆಂತಂದೊಡೆ, ಇಚ್ಚೆಗಳನುಗಿದೊಡೀಗಳ ಪಚ್ಚತಿ ನಿನಗಪ್ಪುದೆಂದು ನನ್ನಿಯನುಸಿರ್ದಾ || ನೆಚ್ಚಿನ ಮಂತ್ರೀಶ್ವರನಂ ಪುಚ್ಚುಂಗೊಳಿಸುವುದಿದಾವ ಮತವೆಂದುಸಿರ್ದಳ್ || ಮೃಗರೂಪಮಾಂತ' ತನ್ನಯ ಮಗಳಂ ನೆರೆದಜನನೊಂದೆ ಶರದಿಂದಿಕ್ಕಿದ | 1 ಸೊಗಮನಿರದೆ.