ಪುಟ:ವೀರಭದ್ರ ವಿಜಯಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ ಮೃಗಧರಧರನಂ ನೋಡದೆ ಪಗೆಗೊಳ್ಳರೆ ಮರುಳರೆರೆಯು ಕೇಳಂದುಸಿರ್ದಳ್ 1 ಚೆಲ್ಕಾತ್ರಿವಿಕ್ರಮನ ನಿ ಟೈಲ್ವಂ ಕಂಕಾಳಮಾಗಿ ಧರಿಸಿರ್ದಾನೆದೆ ! ವಲೊಡೆದವನೀಜಗಮಂ ಕೊಲ್ಪವನೊಲ್ಕನಿಯೇ ಶಿವಾ ಎಂದುಸಿರ್ದಳ್ || ಮೂಲೋಕಮನಲರಂಬಿಂ ಸೋಲಿಸಿದಂಗಜನಿದಿರ್ಚಿವರೆ ಪಣಿಗಳ್ಂ | ದಾಲೋಕಿಸುತುರುಪಿದನವ ನಾಲೋಕಿಸದುಮುಳಿವರೆ 1 ಬಾಳ್ವರರ್ಗಳ್ || ದಂಡಧರಂ ಮುನ್ನಂ ಮಾ ರ್ಕಂಡೇಯನನುಗ್ರಕೋಪದಿಂದಿರದೆ ಮರು | ಲೈಂಡರೆಯದ ಕತದಿಂ ದಂಡನೆಗೊಳಗಾಗನೇ ತ್ರಿಲೋಕೇಶ್ವರನಾ || ಹರಿವಿಧಿಗಳನೆರ್ದೆಗೆಡಿಸಿದ ಒರಿದಿಂದಂ ತಿರುಳಿಯೆಡೆಗೆ ನಡೆತಂದಂಧಾ ! ಸುರನದಟಾಗಳ್ಳರಮೆ ಶರನಡಿಯಿಂದಲ್ಲಿ ಪೋದುದಂ ನೀನರಿಯಾ || ಎಲೆ ಮೂರ್ತದಲ್ಲಿ ಮುನ್ನ೦ ಜಲಂಧರಂ ಭುವನವೆಲ್ಲವಂ ಸದೆದಭವನ | ನಿಲಯಕ್ಕೆಂದಾಗ ಆಲೆಯಂ ಪೋಗಾಡಿಕೊಂಡುದಂ ನೀನರಿಯಾ | ಮುಸ್ಕೊಳಲೆರೆಯರ್ಸೋಕಿ್ರಂ ಮುಪ್ಪುಂದಪ್ಪುಗರನಳಲಿಸುತ್ತಿರ್ಪನ್ನಂ || ದರ್ಪಂಗೆಡಿಸನೆಯವರಂ ಕಪ್ಪುರವಣ್ಣಂ ಬಳಿಕ್ಕದೂ ನೀನರಿಯಾ | | ಬಾಳ್ರ್ಗ ಳ್,