ಪುಟ:ವೀರಭದ್ರ ವಿಜಯಂ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

102 ವೀರಭದ್ರ ವಿಜಯಂ ಹಾಳಾಹಳಮಂ ನುಂಗು ತ್ತೀಳೆರಡನಿಸಿರ್ಪ ಜಗವನುಖೆ ರಕ್ಷಿಸಿದ ಕೃ | ಪಾಳುವಿನೊಳೊಟಿಯ ಬ. ಬ್ಲಾಳಿದರೆಪ್ಪುವರೆ ಕೇಳೆನುತ್ತವಳುಸಿರ್ದಳ್ || ಎಲ್ಲಾ ದೇವರ್ಕಳ್ಳೋ ರಲ್ಲಿ ಸತೀವಲ್ಲಭಂ ಬಳಿಕ್ಕಂದಿಕ್ಕಿದ | ಪುತ್ತೂಂದನೆತ್ತಲಾರದೆ ಪುಲ್ಲಿಂ ಲಘುವಾದರವರ್ಗಳೆಂಬುದನರಿಯಾ | ಉದಿಸಿದೆಳೆವೆರೆಯ ಹಿಮದಿಂ ಮುದವಳಿದು ಮುರುಂಟಿದನಿಕರಮಸೀಕ್ಷಿಸು | ತದನು ತಾಳವರ್ಗಳನೋ ವಿದ ಶಿವನೊಳ್ಳಚ್ಚರವೆ ಮಹಾದೇವೆಂದಳ್ | ತಾರಕನದಟಂ ತನ್ನ ಕು ಮಾರಕನಂ ನಿಲಿಸಿ ದೇವನಾರಿಯರಾಶತಿ | ಪೂರಮನಂದುಳುಪಿದ ಜಿತ ಮಾರನೊಳೇಂ ದ್ವೇಷವೇ ಶಿವಾಯೆನುತುಸಿರ್ದಳ್ | ವೇದಂಗಳರಸಿ ಕಾಣದ ಮಾದೇವರ ಮಾನಸಕ್ಕಗೋಚರನೆನಿಸಿ | ರ್ಪಾದಿಮಧ್ಯಾಂತಶೂನ್ಯಮ | ಹಾದೇವನೊಳಂಕವೇ ಶಿವಾಯಂದುಸಿರ್ದಳ್ ದಾರುವನಾಶ್ರಮಸ್ಥಿತಮುನಿಪ್ರಕರಂ ಮುನಿಸಿಂದಮೇಳಪ ಸ್ವಾರಮಹಿಪ್ರತಾನಮನಲಂಪುಲಿ ನಾಡೆ ಮರುಳಳಂ ವಲಂ | ಕ್ರೂರವೆನಿಪ್ಪಿವಂ ಸೃಜಿಸಿ ಶಂಕರನಂ ಕೊಲಲಟ್ಟಲಾತನಂ ಸೇರೆಯಲಂಕೃತಂಗಳನಿಸಿರ್ದುವು ಪೋರುವರಾರ್ಪಿನಾಕಿಯೊಳ್ | ೭೮ ವರಿ ಇಂತೆಂದು ಬುದ್ಧಿವೇಳು ಮಹಾಮಹಿಮನಪ್ಪ ಶಿವನೊಳ್ ದ್ವೇಷ ಮನುಚಿತವೆಂದುಸಿರ್ದಮಾತ್ಯನಂ ನಿರ್ದಾಟಿಸುವುದಕೃತ್ಯವೆಂದ ಮಾನಿನಿಯ ಮಡಿಯಂ ಕೇಳದೆ ನೆಲನಂ ಪೊಯ್ದು ಸಾಯಲ್ಟಲ್ಲರ ದೇವಂ ಗೌಳಿವಾತಿಂದವಳಂ