ಪುಟ:ವೀರಭದ್ರ ವಿಜಯಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ 103 ಜರದು ಝಂಕಿಸಿ ನಿಲಿಸಿಯಾಕ್ಲಣದೊಳಗ ರಸಂಭಾರವೆಲ್ಲವಂ ತರಿಸಿ ಯಾಗ ಕುಂಡಮಂ ತೆಗೆಯಿಸಿ ಋತ್ವಿಜರಂ ಬರಿಸಿ ವಿಷ್ಣು ಪ್ರಮುಖದೇವರ್ಕಳಂ ಕರೆಯಿಸಿ ಜನ್ನ ಮನೊಡರ್ಚುರ್ಪಿನಮಿತ್ತಲಾಜಗದೀಶ್ವರನ ರಾಣಿಯಾದ ಸತೀದೇವಿಯಾ ವೃತ್ತಾಂತವನರಿದು ದಕ್ಷನ ದುರ್ಬುದ್ರಿಯಂ ನಿಲಿಸಿ ಬರ್ಪೆನೆಂದೀಶ್ವರಂಗೆ ಬಿನ್ನ ವಿಸಲ್ಪಡನಾತನಿಂತೆಂದಂ, ಮರ್ದುಂಟುನ್ನಾದಜನಕೆ ಮರ್ದುಂಟುಗ್ರಗ್ರಹಂಗಳುಖೆ ಸೋಂಕಿದವರ್ಗೆ | ಮರ್ದುಂಟು ಮಹಾರೋಗಿಗೆ ಮರ್ದಿಲ್ಲಂ ಮರುಳನೆನಿಪ ಮೂರ್ಖಂಗೆಂದಂ | ಕೇಡಡಸಿದಪೊಳ್ಳಾರ್ಗಂ | ಕೂಡದು ಸನ್ನತಿ ಸುಬುದ್ದಿ ವೇಳರೊಡನೆ ಮಾ | ತಾಡರವರ್ ನೀಂ ತಳರ ಲೈಡ ಗಡಾ ಎಂದು ನುಡಿದನಾಭೂತೇಶಂ || ೮೦ ವ! ಇಂತೀಶ್ವರಂ ನಿರವಿಸಲದಂ ಸತೀದೇವಿ ಪರಿಭಾವಿಸದೆ ದಕ್ಷನಡೆಗೇ ಇಂದು ನಿರವಿಸಿದಳದೆಂತೆಂದೊಡೆ, ಜನ್ನ ಮನೊಡರ್ಚುವವರ್ಗಳ್ ಜನ್ಮಕಧೀಶ್ವರನೆನಿಪ್ಪ ಪರಮೇಶ್ವರನಂ | ಮುನ್ನ೦ ಪೂಜಿಸಿದಲ್ಲದೆ ಜನ್ನ ಮನದ್ಯೋಗಿಸರ್ಬಳಿಕ್ಕದನರಿಯಾ | ೮೧ ಶಿವನಿಲ್ಲದ ಯಾಗಂ ತಾಂ 1 ಶಿವೇತರಮದಾಗಿ ತೋರ್ಪುದೈಯದರಿಂದಂ । ಶಿವನಂ ಪೂಜಿಸುವರ್ಬ ಇವರ್ಗಳ್ಳಿಗೆ ಜನ್ನ ಮೊಗದೊಳೆಂದುಮೆಯುಸಿರ್ದಳ್ 6 ವರಿ ಇಂತುಸಿರ್ದಲೆ ದಕ್ಷಾ ಪರಮೇಶ್ವರನಂ ಬರಿಸಿಯಾತಂಗಗ್ರಪೂಜೆಯು ನಡರ್ಚೆಂದ ಮಹಾದೇವಿಯ ಮಾತಂ ಮನ್ನಿಸದೆ ಕುಪಿತನಾಗಿ ತನ್ನಳಿವಿಂಗನು ಕೂಲಮಾದುಕ್ಕಿಗಳನಾಗಳ್ ಗಳಪುತ್ತಿರ್ದನದೆಂತೆಂದೊಡೆ 1 ಶಿವೇತರವಾಗಿ,