ಪುಟ:ವೀರಭದ್ರ ವಿಜಯಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1X ದಲ್ಲಿ ಮೊದಲನೆಯ ಅಶ್ವಾಸದಲ್ಲಿಯೇ ವರ್ಣಿಸಬೇಕಾಗಿದ್ದ ವಿಷಯವನ್ನು ಅಂದರೆ, ವೀರಭದ್ರನ ಉತ್ಪತ್ತಿಗೆ ಕಾರಣವಾದ-ಶಿವಸಭೆಯಲ್ಲಿ ದಕ್ಷನು ಈಶ್ವರ ನಿಂದ ತನಗಾದಂತೆಣಿಸಿದ ಅಪಮಾನವನ್ನು ವರ್ಣಿಸಿರುತ್ತಾನೆ. ಆದುದರಿಂದ ಏಳನೆಯ ಆಶ್ವಾಸದಿಂದಲೇ ನಿಜವಾದ ವೀರಭದ್ರವಿಜಯದ ಗ್ರಂಧವು ಪ್ರಾರಂಭ ವಾಗುವುದೆಂದು ಹೇಳಬಹುದುಹೀಗಾಗಲು ಕವಿಯ ಸಂಕಲ್ಪಕ್ಕೆ ಅಪಾತತಃ ಕುಂದು ಬಂದಂತೆ ತೋರಿಬಂದರೂ ಪ್ರಧಮಾಶ್ವಾಸದ ಇಪತ್ತೇಳನೆಯ ಪದ್ಯದಲ್ಲಿ ಹೇಳಿರುವಂತೆ, ವೀರಭದ್ರನು ಈಶ್ವರನ ದ್ವಾದಶಲೀಲಾಸ್ವರೂಪನೆಂದೇ ಕವಿಯು ಭಾವಿಸಿ ಈ ಗ್ರಂಧವನ್ನು ಬರೆದಿರುವುದರಿಂದ, ಈಶ್ವರನಿಗೆ ಹೇಳುವ ಚಿತ್ರ – ವ ಲ್ಲವೂ ವೀರಭದ ನಿಗೂ ಅನ್ವಯಿಸುವುದೆಂದು ತಿಳಿದು, ಗಜಾಸುರಸಂಹಾರ ಮತ್ತು, ಸುರಾಭಾಂಡೇಶ್ವರೋಪಾಖ್ಯಾನಗಳನ್ನು ವರ್ಣಿಸಿರುವನೆಂದು ಸಮಾಧಾನ ಹೇಳ ಬಹುದು ಈ ಗ್ರಂಧವನ್ನು ಬರೆಯುವಾಗ ಕವಿಯು ಕಧಾಭಾಗಕ್ಕೆ ಅಷ್ಟು ಗಮನ ವನ್ನು ಕೊಡದೆ, ತನ್ನ ವರ್ಣನಾಕೌಶಲವೊಂದನ್ನು ಮಾತ್ರವೇ ತೋರಿಸಿಕೊಳ್ಳ ಬೇಕೆಂಬ ಇಚ್ಛೆಯಿಂದ ಬರೆದನೆಂದು ಸಂದೇಹಪಡುವಂತೆ ಈ ಗಂಧವು ಮಿತಿ ಮಾರಿದ ಬರಿಯ ವರ್ಣನೆಗಳಿಂದಲೇ ತುಂಬಿ ಹೋಗಿದೆ ಆತನಿಗೆ ಸ್ವತಂತ್ರವಾ ಗಿಯೇ ಗಂಧವನ್ನು ಬರೆಯುವಷ್ಟು ವಿಷಯವರ್ಣನಶಕ್ತಿಯಿದ್ದರೂ, ತನ್ನ ತಂದೆ ವಿರುಪರಾಜ ( ವಿರೂಪಾಕ್ಷನ್ಸಪ) ನೆಂಬುವನಿಂದ ರಚಿತವಾದ ' ತಿ ಭುವನ ತಿಲಕ ”ವೆಂಬ ಸಾಂಗತ್ಯಗ್ರಂಧವನ್ನು ಆದರ್ಶವಾಗಿಟ್ಟುಕೊಂಡು ಬರದಂತೆ ತೋರುತ್ತದೆ ಏಕೆಂದರೆ, ನಮ್ಮ ದೃಷ್ಟಿಗೆ ಬಿದಿ ರುವ ಈ ಗ್ರಂಧದ ಮೂವತ್ತು ನಾಲ್ಕತ್ತು ಪದ್ಯಗಳಲ್ಲಿ, - ತ್ರಿಭುವನತಿಲಕ ” ದಲ್ಲಿ ಅನೇಕಕಡೆ ವಿವರಿಸಿರುವ ಭಾವಗಳೇ ಅಲ್ಲದೆ, ಅದೇ ಶೈಲಿಯೂ, ಅದೇ ಪದಗಳೂ, ಅದೇ ಕಧಾಸಂವಿ ಧಾನಕ್ರಮವೂ ಮತ್ತು ಅದೇ ಗ್ರಂಧಾರಂಭಸಮಾಪ್ತಿಗಳ ರೀತಿಯ ಸ್ಪಷ್ಟವಾದ ಹೋಲಿಕಗಳಿಂದ ತೋರಿಬರುತ್ತವೆ ಈ ಕೆಳಗೆ ಅಂತಹ ಕೆಲವು ಹೋಲಿಕೆಗಳನ್ನು ತೋರಿಸಿದೆ. ತ್ರಿಭುವನತಿಲಕ ವೀರಭದ್ರ ವಿಜಯ, (1) ಸಂಧಿ 1, ಸಾಂಗತ್ಯ 11 | ಆಶ್ವಾಸ 1. ಸದ್ಯ 13 ಹಿಂದಭವನನಿಸಿದರ ಮೂಜಗದೊಳ ಗಿಂದಭವನ ಕೃಪೆವಡವರ | ಮ ಎಂದಭವನ ಮಚ್ಚಿ ಪರ ಪಾದಾಬ್ಬಕೆ ವಂದಿಹೆವಾನತಿಮುದದಿಂದ |