ಪುಟ:ವೀರಭದ್ರ ವಿಜಯಂ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

110 ವೀರಭದ್ರ ವಿಜಯಂ qಟ್ಟಿಲನಲರಲ್ಕಂದ್ರಂ ಬೆಟ್ಟು ಮನಂದಡರಡಂಗಿದಂ ತಾನಾಗಳ್ || ಸುರಿದುವು ಭೂಮಳೆಗಳುನಿ ವರರಾಶೀರಾದವಿತತಿಯೆಂಟುಂದೆಸೆ ! ೪ರೆದಾನಕಮಧುರ ಸ್ಪರಕಹಳಾನಾದಮುಖ್ಯಿದುವು ಸಂಭ್ರಮದಿಂ | ವಗಿ ಆ ಶಿಶುವಂತಿರ್ದುದೆಂದೊಡೆ, ಬೆಳಗಿನ ಕಣಿಯೋ ಸೈಪಿನ ಬೆಳಸೋ ಮುಕ್ತಿಯ ನಿದಾನವೋ ನೋಳ್ಳರ ಕ || ಸ್ಥಳ ಹಬ್ಬದಿರವೊ ಮೇಣ್ಯಂ ಗಳ ತಿರುಳೊ ಎನೆ ವಿರಾಜಿಕುಂ ಶಿಶುರತ್ಕಂ | ವ! ಇಂತಪ್ಪ ಶಿಶುವಂ ಕಂಡು ಪಾರೋತಿಯೊಳೀಶ್ವರನಿಂತೆಂದಂ, ಇದು ನಿನ್ನಾರ್ತಿದ್ರುಮಚ್ಚೇದನಕುದಿಸಿದ ಕುಮಾರಂ ಕುರಾರ೦ ಬಳಿಕ್ಕಿಂ ಅದು ನಿನ್ನಾನಂದವಂಬಾ ಕಡಲನಿರದೆ ಪೆರ್ಚಪ್ರ ಪೂರ್ಣಿಂದು ತಾನಿಂ 1 ಅದು ನಿನ್ನಿಷ್ಟಾರ್ಧಮಂ ಕುಂದೆನಿಸದೆ ಕುಡುವೀ ಕಲ್ಪವೃಕ್ಷಂ ಕಡಂಗಿಂ ದಿದನೋವೆಂದಿತ್ತನಾ ಹೈಮವತಿಗೆ ಶಿಶುವಂ ಚಂದ್ರಲೇಖಾವತಂಸಂ | ೨೦ ವರಿ ಆಗಲ್, ಅರುಮೊಗನೂಳಾನೆಮೊಗದೊಳ ಮಾಡುವವಗಂ ತೇಜದೇಳೆಯಿಂ ಪೌರುಷದಿಂ | ನೆರೆ ಏರಿಯನೀತನಿವನಂ ಕಿರಿಯಂ ತಾನೆಂದು ಕಂಡಿರಿಡೆಂದಂ | ತೊರೆದೊಕ್ಕವು ಮೊಲೆವಾಲ್ಲ ಳ್ಳುರಿವುತ್ತಿರ್ದುವು ಮುದಶ್ರುತತಿಗಳೇಹಂ | ಪೊರೆಯೆರಿತು ಮಿಗೆ ಪುಳಕಾಂ ಕುರಮುದುವೆಯೇ ಪಾಶ್ವತಿಗೆಯಾಪದದೊಳ್ |