ಪುಟ:ವೀರಭದ್ರ ವಿಜಯಂ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಮಾಶ್ವಾಸಂ ವೀರಂ ಪುಟ್ಟಿದ ಪದದೊ ೪ರತೆ ಪುಟ್ಟಿತ್ತು ಸರ ಗಣಸಂದೋಹಕೆ | ಗೌರಿಯ ಸಂಶೋಕಪುಜಂ ಬೇರೂರಿ ತಳಿರ್ತು ಪೂತು ಫಲಿಸಿತ್ತಾಗಳ್ || ಭದ್ರಂ ಸಂಜನಿಸಲೊಡಂ ಭದ್ರವದಾದತ್ತು ಸಜ್ಜನರ್ಗಾದಂ ಗಿರಿ | ಶದ್ರೋಹಿನಿಕರಕಾಗಳ ಭದ್ರಂ ಸಂಜನಿಸಿತಾಗಳೇನಚ್ಚರಿಯೋ || ವೈರಿಪ್ರತತಿಯೆನಿಪೀ ಕೈರವತತಿಗಾಯ್ತು ಬೇವಸಂ 1 ಸುಜನವಜ | ವಾರಿಜಕಾಯುಚಿತ 2 ಮನೆಯ ಪಾರಮುದಂ ವೀರಶೂರನುದಯಿಸಿದಾಗಳ್ || ಏಗಂ ದಕ್ಷಪಿತಾಮಹಂಗೆ ಒರಿದುಂ ಪೊಳ್ಳಿತ್ತು ನೋಡಲ್ ಶಿರೋ ರೋಗಂ ಪೂಷನೆನಿಪ್ಪವಂಗುದಿಸಿ ತೋರ್ದತಂದು ದಂತಾಬ್ಬುದಂ | ಅಗಣ್ಣಗನೆಂಬುವಂಗೆ ನೆರೆ ಪಟ್ಟಿ ತಂದು ಕಣ್ಣೀನೆಯಾ ನಾಗಾಲಂಕೃತವೀರಭದ್ರನದಟಿಂ ಪುಟ್ಟರ್ಪಿನಂ ಧಾತ್ರಿಯೊಳ್ || ಸರಸತಿಗಾದತ್ತು ನೆಗಡಿ ಹರಿಣಧರಂಗಾದುದಾಗಲೇ ಕ್ಷಯರೋಗಂ | ಬರುಹಿಗೆ ಕಿರುನಾಲಗೆ ಭಾ ಸ್ಮರಪುತ್ರಂಗಾದುದೆಯೇ 4 ಮೇಲ್ಮೀಳ್ಕೊಳಲ್ | ವಗಿ ಮತ್ತಮಾ ವೀರಭದ್ರಂ, ಪುಟ್ಟರುಣಂಗಾಗ ೪ುಟ್ಟಿತ್ತು ಜಲೋದರಂ ಕುಬೇರನಿರದೆ ಕಾ | ಆಟ್ಟಂ ದೇವರ್ಕಳ ತಾ ಝಿಟ್ಟಳ್ಳಾಯಂ ಬಳಿಕ್ಕದೇನೆಂದುಸಿರೊಂ | ನೆಟ್ಟನೆ ವಾಯುಗಪೌರುಷ ಮಿಟ್ಟಣಿಸಿತು ವೀರಭದ್ರನೊಲವಿಂದಾಗ || (ಜಲವ್ರಜ 2 ನನಲಾ 3 ಪಾರಮದಂ, 4 ಬೀಳ್ಕೊಳಲ್‌.