ಪುಟ:ವೀರಭದ್ರ ವಿಜಯಂ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

108 ವೀರಭದ್ರ ವಿಜಯ.೦ 1 ಬಿಡುಬಿಡುಯಂದಾ ಪಶುಪತಿ ಯೊಡನೆ ಮಹಾದೇವಿ ಸಂತಸದೊಳಿಂತೆಂದ ೯ || ಮುನ್ನ೦ ನಿನ್ನ೦ ನಿಂದಿಸಿ ದನ್ನ ನರಜನ್ಮದಲ್ಲಿ ಪುತ್ರಿರ್ದಪರವ | ರನ್ನೆರೆ ಭಂಗಿಸುವೋರ ಸು ತನ್ನನಗಿಂದಾಗವೇಳೆನುತ್ತಂ ನುಡಿದಳ್ || ಗೆಲ್ಯವನಂ ಸಮಸ್ತರಣಮಂ ಸಲೆ ಪೆರ್ಚದ ಶತ್ರುವರ್ಗದಂ ಕೊಲ್ಪವನಂ ಜಯಾಂಗನೆಯ 2 ಮೆಚ್ಚಿನ ಭೂರಿರಹಸ್ಯವೇಳೆಯಂ । ಕೊಲ್ಯವನಂ 1 ಸಮಂತು ಬಳಿಕೆ ಮನೋರಧವೀವ ಪುತ್ರನಂ ಚೆಲ್ವೆಸೆದಿರ್ಪನಂ ಬಯಸುತಿರ್ದಪುದೆನ್ನ ಮನಂ ಮಹೇಶ್ವರಾ || ಧೀರನನುಗ್ರನಂ ರಿಪುಭಯಂಕರನಂ ವಲೆತರ್ಗದಾವಗಂ ಮಾರಿಯೆನಿಪ್ಪನಂ ತೊಡರ್ದೊಡಾಹವದೊಳ್ಳಡೆಗಾಲದಂತಕಂ | ಗೋರಗೆಯಪ್ಪನಂ ಪಗೆಗಳಂ ಸದೆದಿಕ್ಕುವ ಚನ್ನಪೊಂಗನಂ ಶೂರನೆನಿಪ್ಪ ಪುತ್ರನನೊರಕ್ಷನಗೀವುದು ಚಂದ್ರಶೇಖರಾ || ವ|| ಇಂತುರ್ದ ಭವಾನಿಯ ಮಾತಂ ಕೇಳಂತೆಯಕ್ಕು ಮೆನು ಕುಮಾರನಂ ಸೃಜಿಸಿ ತೋರ್ದನಾತನಿರವೆಂತಿರ್ದುದೆನೆ, ಸಾಸಿರಿಗಂಗಳಿಂದಿ ರ್ಛಾಸಿರಕಾಲಿಂದೆ ನೆಗಳ ನಿಡಿದೋಳ | ರ್ಛಾಸಿರದಿಂ ಕಣ್ಣಳೂ ರ್ಛಾಸಿರದಿಂದೊಪ್ಪಿ ತೆರ್ದುದಾ ಶಿಶುರತ್ವಂ || ಎಳೆವೆರೆಯಂ ಪೊದಳ ಪೊಸಮಿಂಚಿನಗೊಂಚಲನಾಂತು ದೇಹಮಂ ತಳೆದು ಧರಾತಳಕ್ಕಿಳಿದ ಕಾರ್ಮುಗಿಲಂಬಿನೆಗಂ ಸಮಂತು ಕ 1 ಗೊಳಿಸುವ ದಾಡೆಯಿಂ ಪೊಳೆವ ಕೆಂಜಡೆಯಿಂ ಹರಿನೀಲಕಾಂತಿಯಿಂ ತೊಳಗುವ ದಿವ್ಯಮೂರ್ತಿಯಳವತ್ತೆಸೆದಿರ್ದುದು ವೀರಭದ್ರ ನಾ || 1 ಬಿಡುಬಡೆಂದು ಸಿರ್ದಪಶುಪತಿ 2 ಮೆಚ್ಚಿನ ರಹಸ್ಯದೇಿಯಂ, 3 (ಸಮಸ್ತರಣಮಂತು) ಬಳಿಕೆನ್ನಮನೋರಥವೀವಪತ್ತನಂ,