ಪುಟ:ವೀರಭದ್ರ ವಿಜಯಂ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ ಸ್ಮ ಮಾ ಶ್ಯಾ ಸ೦ ಗಿರಿಜಾಲಿಂಗನದಿಸಿದಿಂ ಪೊರೆಯೇರಿ ಪೊದಳು ನಾಡೆ ವಿಸ್ತರದೆ ಜಗ | ಧ್ವರಿತಾಂಗನಾದ ವಿ. ಶರನೆಮಗೀಗಿಪ್ಪಸಿದ್ದಿಯಂ ಸಂತಸದಿಂ | ವಃ ಇಂತು ಕಾಶೀಪಟ್ಟಣದೊಳಿಶನಾಥಂ ಪರ ತರಾಜಕುಮಾರಿಯೊಳನೆ ಕವಿನೋದದಿಂದಿರ್ಪಿನಮಿತ್ತಲಾ ದಕ್ಷಂ ಪ್ರಾಚೀನಬರ್ಹಿಯಾತ್ಮಜ ನಾಚತುರಂ ತಾಂ ಪ್ರಚೇತಸಂ ತತ್ಪುತ್ರಂ | ವಾಚಾಲಂ ಪುಟ್ಟಿರ್ದಂ ಪ್ರಾಚೇತಸದಕ್ಷನೆಂಬ ಹೆಸರಿಂದಾಗಳ್ || ಅಳಿಯಂದಿರಿವನ ಪೆಣ್ಮ ಕ್ಕಳ ತಂಡ ಮರುಳು ವಸುಧೆಯೊಟ್ಟಿಗೆ ಮಾನವ | ರ್ಗಳ ಬಸಿರೊಳ್ಳುಟ್ಟಿದರಾ ಗಳೆ ಶಿವನಂ ನಿಂದಿಪರ್ಗೆ ಪುಟ್ಟದಪುದೆ || ವl ಇಂತಿವರ್ಗಳ್ಳರಜನ್ಮದೊಳ್ಳುಟ್ಟಿರ್ದಪುದನರಿದಿವಂದಿರಂ ಶಿಕ್ಷಿಸಲ್ಲ ಮರ್ಥ ನನ್ನೂರ ಕುಮಾರನಂ ಪಡೆಯಲೆಂದು ಚಿಂತೆಯಂ ತಳೆದಿರ್ದ ದೇವಿಯರ ಹೊಗಮಂ ಪರಮೇಶ್ವರಂ ನೋಡಿ, ವನಿತೆ ನಿನ್ನಾನನಂ ಪಗ ಲಿನ ಚಂದಿರನಂ ಪೊದಳ ಮೇಘಾಮದನ | ೪ನಮಂ ಪೋರ್ದಪುದಿದ ನೆನಗರವೆಂದಧವನಳ್ಳರಿಂದಂ ನುಡಿದಂ | ನುಡಿನುಡಿ ಮನದೀಪ್ಪಿತಮಂ ಕುಡುವೆಂ ನಿನ್ನಾಣಿ ಬಹಳಖೇದೋತ್ತರಮಂ | 107,