ಪುಟ:ವೀರಭದ್ರ ವಿಜಯಂ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

106. ವೀರಭದ್ರ ವಿಜಯಲ ಗಿರಿರಾಜನ ಮೇನೆಯ ನಿ ಷ್ಟುರತಪಕು ಮೆಟ್ಟಿಯವರ್ಗ ಮಗಳಾಗಿ ಮಹೇ | 1 ಶರಕರವಿಡಿದಾ ಗುಹಗಣ ವರರಂ ಪೆರ್ದಳಧಿಕತರಸಂತಸದಿಂ || ಇದು ಸಕಲಾಗಮಂಗಳ ತವರನೆ ಶಾಸ್ತಸಮೂಹವೆಲ್ಲು ಪು ಟ್ಟಿದ ತಳಮಿಂತಿದೆಯೇ ವಿವಿಧಶ್ರುತಿನಂಚಯಜನ್ಮಭೂಮಿ ತಾ | ನಿದು ಪರಮಾರ್ಥಸಾರವಿದು ನೋಡೆ ಪುರಾಣವಿಚಾರದೇಳೆಯಿಂ ಅದೆನಿಸಿ ವೀರಭದ್ರವಿಜಯಂ ಮೆರೆದಿರ್ಪುದು ಭೂತಳಾಗ್ರದೊಳ್ || ಮುಳಿಯಲಗೇಂದ್ರಜಾತೆ ತಲೆಯಿಂ ಸಲೆ ಪಿಂಗದ ಗಂಗೆಗಾಕ್ಷಣ ಕಳವಳವೆಯ ಪುಟ್ಟಿ ತದನೀಕ್ಷಿಸುತಾಗಳುಮಾಂಗೊಳ್ಳಿನಿಂ | 2 ತುಳಿಲನೊಡರ್ಚಲಾಲ್ಕು ಮೊಗದೊಳೊ ಗವಿಕ್ಕುತೆ ಸಂತವಿಟ್ಟು ಬಾಂ ಬೆಳೆಗೊಲವಿತ್ರ ಜಾಣ ಸಲಪೀಜಗಮಂ ಗುರುವಿಶ ವಲ್ಲಭಾ | ಗಿರಿಯ ಮಗಳ ಮುಡಿಯೊಳಮರ್ದ ಸುರಕುಜಪ ಸೂನದೊ {ರೆದ ರಜಮ 3 ನಿರದೆ ಸವಿದು ತಣಿದು ತನ್ನ ಲೀಲೆಯಿಂ | ಮೊರೆವ ಮಧುಪರವದ ಸವಿಗ ಕಿವಿಯನಿತ್ತು ಧಾತ್ರಿಯಂ ಪೊರೆವ ಗರಳಗಳನ ಚರಣಕಮಲಮಾಗಭೀಷ್ಕಮಂ || ಇದು ಸಮಸ್ತ ಬ್ರಹ್ಮಾಂಡಸಾರಭೌದು ಸಕಲಸು ರಮುಕುಟಮಣಿವಿರಾಜಿತವಾದ ಪದ್ಮ ಶ್ರೀಕಾಶೀಪುರಾಧೀಶ್ವರ ವಿಶ್ಚನಾಥಪಾದಪಂಕಜಮಕರಂದವಧು ಕರಾಯವಾಣ ಶ್ರೀಕಂರವಂಶಾರ್ಣವಪೂರ್ಣಚಂದ್ರನೆನಿಪ ಸತ್ಯ ವೇಶ್ವರ ವೀರಭದ್ರಪಾಲನಿಂ ವಿರಚಿತಮಪ್ಪ ಶ್ರೀವೀರ ಭದ್ರವಿಜಯಮಹಾಪ್ರಬಂಧದೊಳ್ ಸೂರೋದಯ ಹಿಮಶಿಶಿರವರ್ಣ ನಂ ಪರಮತ್ಸರಾಸ್ತಾನ ವರ್ಣ ನಂ ದಕ್ಷತಾಪಕಧನಂ ಸಪ್ತಮಾಶ್ವಾಸಂ ಸಂಪೂರ್ಣ 1 ಶೃರನ ಕವಿಡಿದು ಗುಹಗಣ 2 ತಳಿಲನೊಡಚಣದೊಲು 3 ನುರ.