ಪುಟ:ವೀರಭದ್ರ ವಿಜಯಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

105 ಸಪ್ತಮಾಶ್ವಾಸಂ ಪುಟ್ಟದುದೀ ಜಗಂ ಶಿವನ ವಿಗ್ರಹದಿಂದೆ ವಿಚಾರಿಸಿ ವೇ ಟಿಪುದೀ ಜಗಂ ಭವನ ಕಣ್ಣಳಿನಾರಯು ರೂಢಿಯಿಂದೊಡಂ | ಬಟ್ಟುಣದಿರ್ಫುದಂತವನ ಶೇಷದನಂತು ಸಮಸ್ತರಿಂತಿದಂ ನೆಟ್ಟನೆ ಕಂಡು ಕಾಣದಿರುತಿರ್ಪುದು ಕಲ್ಮಷವೇಳೆಯಲ್ಲವೇ | ಲೋಕಬಾಂಧವನ ಪಂಪಂ | ಮೂಕನನರಿವುದೇ ಸಮುದ್ರದ ಗುಲ್ಬಂ || ಭೇಕಂ ಕಾಣ್ಣುದೆ ನೆರೆ ಚಾ ರಾಕಂ ಬಲ್ಲನೆ ಮಹೇಶನಾ ಮಹಿಮೆಗಳಂ || EO ಕುರಿಯೆಂಬೆನೆವೊಂಬತ್ತರೆ ತುರುವಂ ನೀಂ ನಿನ್ನ ಬುದ್ಧಿಯಿಂ ನೀನೀಗ | ಳ್ಳುರಿಯಾದ್ರೆ ಮುಂದಕ್ಕರೆ ಗುರಿಯಾದಷೆಯೆಂದಳಾ ಭವಾನಿಯದಾಗಳ್ ! ೯೧ ಗುರುತಲ ಗಂಗೆ ಪರಮೇ. ಶರನಂ ನಿಂದಿಸಿದವಂಗೆ ವಿದ್ಯಾಚೋರಂ | ಗುರುನಿಗಮದೂಷಕಂಗೇ ಇರದುಳಿಯದಪಾಯಮಾಕ್ಷಣದೊಳೆಂದು ಸಿರ್ದಳ್ || ಹರನಿಂದೆಗೆಯ ದೋಷೋ ತೋರದಿಂದ ನಿನ್ನ ಬಂಚವೆಲ್ಲಂ ನೆಲದೊ ! qರೆಗುಂ ನಿನ್ನಧ್ರರಕ್ಕೆ ಸಿರಿ ಕಿಡುಗುಂ ನಿನ್ನ ಕಾಯಮಾಗಳೆ ಬೀಳುಂ || ೯೩ ೯೩ ಇನ್ನೊಂದು ಜನ್ಮ ದೊಳ್ ಹರ ನಂ ನಿಂದಿಪುದೊಂದು ಯಜ್ಞಮಂ ಮಾಳ್ಮೆ ಬಳಿ | ಕ್ಕಂ ನಿನಗಪ್ಪುದಪಾಯಂ ನನ್ನಿಯಿದೆಂದುಸಿರ್ದು ತನುವನಳಿದಳದಾಗಳ್ || ೯೪ ವ! ಇಂತಾ ಸತೀದೇವಿ ದಕ್ಷಸಂಬಧದೇಹತ್ಯಾಗವಂ ಮಾಡೆ ಜನ್ಮದಗ್ನಿ ಮಸುಳ್ಳುದು ಮಂತ್ರಂಗಳ್ಳಂದಮಾದುವು ಜನ್ನದ ಜನಂ ಜಗುಟ್ಟುದು ಬಳಿಕ್ಕಿ ತಲಾ ಸತೀದೇವಿ,