ಪುಟ:ವೀರಭದ್ರ ವಿಜಯಂ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

112 ವೀರಭದ್ರ ವಿಜಯಂ ಗಿರಿವರಸುತೆಯೋ ೪ರಮಾನಂದದೊಳೆ ರಕ್ಷಿಸುತ್ತೆಸೆದಿರ್ದಳ್ || ಗಗನಾಂಗನೆ ನಿತಪಕ್ಷದ ಮೃಗಧರನಂ ಬಳೆಯಿಪಂತೆ ಸಂತಸದಿಂದಂ | ನಗಿಸುತೆಯಾಗಳನ್ನಯ ಮಗನಂ ಬಳೆಯಿಸುತೆ ರಂಜಿಸುತ್ತೆಸೆದಿರ್ದಳ್ | ಸಂತಾನಂ ಶ್ರೇಷ್ಠವೆಂದುಂ ಬುಧರತಿಶಯದಿಂದೊಲ್ಲು ಪೇಳ್ಳನ್ನೆಗಂ ದ ಲ್ಯಾಂಶಿಜ್ಞಾನಾಂಧ್ಯದಿಂದಾ ಹರಿವಧು ಮುದದಿಂ ಪಂಚವೃಕ್ಷಂಗಳೊಳ್ಳು ! ಖ್ಯಂ ತಾನಾಗಿರ್ದು ತೋರ್ಪೊಂದು 1 ಮರನನಿರದೋವಿರ್ದಳೆಂದಾಕೆಯಂ ತಾಂ ಇಂತಾನಶ್ರೇಷ್ಟನಂ ರಕ್ಷಿಸುತು ಪಳಿವುತ್ತಿರ್ದಳಂದಾರೆಯಾಗಳ್ || ೩೧ ಮಣಿಮಯಕುಂಡಲಂಗಳ ಮರೀಚಿ ಕಿರೀಟದ ಕಾಂತಿ ರನ್ನ ಗಂ ಕಣದುರುತೇಜದೇಳೆ ಸಲೆ ರಂಜಿಸುತಾವಗಮಿರ್ಪ ರತ್ತ ಕಿಂ ! ಕಿಣಿಗಳ ರೋಚ ತತ್ತನುವನಾವರಿಸಲೋಗಸಿರ್ದನಂದು ರೋ ಹಣಗಿರಿಯಂತೆ ಶಂಕರತನೂಭವವೀರನದೊಂದು ಲೀಲೆಯಿಂ || ೩೨ ವು ಇಂತಿರ್ಷ ತನ್ನಯ ನಂದನನಂ ಕಂಡು, ಬಾರೆನ್ನಳಿಯ ಕರುವೇ ಬಾರೆನ್ನಯ ಕಣ್ಣಪುಣ್ಯವೇ ಸುರತರುವೇ || ಬಾರೆನ್ನಯ ಹರಣವೆ ಬಾ ಬಾರೆನ್ನಾಯುವೆ ಎಮತ್ತೆ ಬಣ್ಣಿಸಿ ಕರೆವಳ್ || ಅಪ್ಪಪ್ಪನ್ನ ನಿದಾನವೆ ಅಪ್ಪಪ್ಪೆಡೆಬಿಡದೆ ರಂಜಿಸಿಪ್ಪೆ ಶ್ರವೆ | ಅಪ್ಪಪ್ರಾರ್ಧವನೀ ವಪ್ಪಾ ಅಪ್ಪನು ಮುದ್ದಿಸಿ ಕರೆವಳ್ || ಕರೆವಳ್ | ಇತ್ತಿತ್ತೆನ್ನ ಕುಮಾರಾ ಇತ್ತಿತೆನ್ನನ್ನೆ ನೋಡು ತೀರದ ಸವಿಯೇ ! 1 ಮರನನುರದೊಲಿರ್ದಳೆಂದಾಕೆಯ ೦.