ಪುಟ:ವೀರಭದ್ರ ವಿಜಯಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಮಾಶ್ವಾಸಂ ಇತ್ತಿತ್ತೆನ್ನಯ ಬಂಧುವೆ ಇತ್ತಿತ್ತೆಂದಗತನೂಜೆ ಬಣ್ಣಿಸುತಿರ್ದಳ್ ! ಎನ್ನ ಯ ಸೌಖ್ಯದ ಸುಳಿವೇ ಎನ್ನಂ ಸಲಪಿ ಬಂದೆಸೆವ ಸಂತಾನವ | ಎನ್ನಾನಂದದ ಮಡುವೇ ಎನ್ನರಿಪಿನ ಬೆಳಗೆದೆನುತ ಮುದ್ದಿಸುತಿರ್ಪಳ್ | ಎನ್ನಯ ಸೋಂಕಿನ ಸೊಗಸೇ ಎನ್ನಯ ಮಗ್ಗಿ ಲೋಳೆ ಬಳವ ಸುರಭಿಯ ವತ್ಸವ | ಎನ್ನಯ ತೋಳತೂಡಲೇ ರ್ರ ಸುರವಣಿಯು ಎನುಸಿರ್ದಳ್ || ಸುರುಚಿರ ದಿವ್ಯಜ್ಞಾನವ ನಿರದೇವುರ್ಪ ದಿವ್ಯಯೋಗಿನಿ ವೋರಿ : ವರಪುತ್ರಿ ಕುವರನಂ ಸ ತೋರಿಸುತ್ತುಂ ಸಾಕುತುಂ ಕರಂ ಸೊಗಯಿಸಿದಳ್ | - ೩೮ ವ ಇಂತು ಪೂಗಳೆಗಾಶ್ರಯವಾದ ಕುಮಾರನ ಬಾಲಲೀಲೆಯಂತಿರ್ದು ದೆಂದೊಡೆ, ಉರಗೇಂದ್ರನ ತಳವಣಿಗಾ ದರದಿಂ ಕೈಯಿಕ್ಕು ತುಂ ಮಹಾಸಿಂಹಂಗಳ | ನೆರಡುಂಕ್ವೆಯೊಳಿರುವುತೆ ಶರಭಂಗಳನಟ್ಟಿಕೊಂಡು ಪೋಗುತ್ತಿರ್ಪಂ || ಖೇಚರರಂ ಕೆಡವುತ್ತು ಭೂಚರರಂ ಮೊನಯ ಭೂಚರರಂ ಮಿಗೆ | ಖೇಚರರಂ ಮಾನ್ಸಂ ಸಲೆ ಕೈಚಳಕದೊಳಾಗಸಕ್ಕಿಡುವನಂತವರಂ || 1 ಮೇರುಶಿಖರಂಗಳಂ ತಾ ನಾರಯ್ಯದೆ ಕೀಳು ವೀರಭದ್ರಂ ಮುದದಿಂ : 1 ಮೇರುಶೃಂಗಗಳಂತಾ