ಪುಟ:ವೀರಭದ್ರ ವಿಜಯಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

114 ವೀರಭದ್ರ ವಿಜಯಂ ಗೌರಿಯ ಮೊಗಮಂ ನೋಡುತೆ ಭೋರನೆ ತಿರಿಕಲ್ಲನಾಡುತಿರ್ಪ೦ ಮುದದಿಂ || ವರಿ ಮತ್ತಂ , ಗಗನದೊಳಾವಗಂ ಚರಿಸುತೋಪು ವ ಸೂರ ಸುಧಾಂಶುಬಿಂಬಮಂ ನೆಗೆದವನಳ್ಳಿಯಿಂ ಪಿಡಿದು ಭೋಂಕನೆ ತಂದು ಕಡಂಗಿ ನೋಡಿ ಕಂ | ದುಗವೆರಡಾದುವೆಂದುಭಯಹಸ್ತದೊಳಂ ನಲವಿಂದೆ ತಾಳು ತಾಂ ನಗುತೆ ನೆಲಕ್ಕೆ ಪೊಯ್ತು ಪೊಡಸೆಂಡುಗಳಾಟವನಾಡುನೊಪ್ಪಿದಂ | ಅಂದು ನವಗ್ರಹಮಂ ತಾ ನೋಂದೇ ಕೈಯಲ್ಲಿ ಹಿಡಿದು ನಿರ್ಬಂಧಿಸಿರ | ಬೃಂದಾಗ್ರಹಚಾರವನೇ. ನೆಂದರಿಯದೆ ಮರುಗುತಿರ್ಪರಾ ಜೋಯಿಸರ್ಗಳ್ | ಗಂಗಾಪ ವಾಹಮಂ ತ ನೃಂಗುಲಿಯೊಂದರೊಳೆ ತಡೆದು ಲೋಕಕ್ಕಾತಂ | ಕಂಗಳೆನೆ ತೂರಿ ಮತ್ತಾ ಯಂಗುಲಿಯಂ ತೆಗೆದು ನಲಿವುತಿರ್ಪನಜಸ್ರಂ || ಎರಡುಂ ಕೈಯೊಳರಳ್ಳಿ ಕರಿಗಳ ನೆರೆ ಹಿಡಿದು ಕುಂಭಮಂ ತಾಡಿಸುತುಂ | ಗಿರಿಜೆಯಸೀಕ್ಷಿಸಿ ನಗುತುಂ ಪೊರೆಯೇರುತ್ತಿರ್ದನಂದು ಬಾಲಕರೆರೆಯಂ || ಹಿಟ್ಟು೦ಗುಟ್ಟುತ್ತೇಳುಂ ಬೆಟ್ಟಗಳಂ ಕಡಲ್ಗಳ್ಳರೊಳ್ಳಲಸುತ್ತುಂ | ಬೊಟ್ಟಿಟ್ಟುಕೊಳ್ಳ ಮಗನಂ. ನಿಟ್ಟಿಸಿ ಗಿರಿವರತನೂಜೆ ಹಿಗ್ಗುತ್ತಿರ್ದಳ್ || ಪಿರಿವಳ್ಳಿ ತಭಸಿತದ ಕಾಪಿಡುವಳ್ಳಕ್ಷೆಗಾಗಿ ಪೊಸರುದ್ರಾಕ್ಷೆಯ | ನೇಪೊಳ್ಳುಂ ಕಟ್ಟಿ ರ್ಪ ಇಾಪತ್ರಯರಹಿತನೆನಿಪ ಶಿಶುವಿಂಗಾಗಳ್ |