ಪುಟ:ವೀರಭದ್ರ ವಿಜಯಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಪ್ಪಮಾಶ್ವಾಸಂ 115 ವ! ಇಂತಪ್ಪ ಬಾಲಕೇಳಿವಿನೋದಂಗಳಿಂ ಶೈಶವಂಗಳೆದ ವೀರಭದ್ರಂಗೆ ಯೌವನಂ ತಲೆದೋರ್ದುದೆಂತೆಂದೊಡೆ, ನಂದನಮಂ ಸುರತರು ಪೂ ರ್ಣಿ,ಂದುವನು ಕಾಂತಿ ಸಾರ್ದು ರಂಜಿಪ್ಪಂದದೆ ! ಇಂದಲ್ಲಿ ವೀರನಂ ನಾ ರ್ದಂದಂಬೆತ್ತಿತ್ತು ಜವ್ವನಂ ಜಗವರಿಯಲ್ | ಪೊನ್ನನು ಸಾರ್ದು ರಂಜಿಪ ರನ್ನಂಬೋಲ್ಮೀರಭದ್ರನಂ ಸಾರುತ್ತಂ | ದುನ್ನತಿವೆತ್ತೆಳೆಜವ್ವನ ಮನ್ನೆರೆ ಬಣ್ಣಿಸುವರಾರ್ಧರಿತಳದೊಳ್ || ಬಂದ ಬಸಂತದೊಳ್ಳಲೆ ವಿರಾಜಿಸಿ ಕಣ್ಣಿನಿದೀವ ಬಂದ ಮಾ ಕಂದದವೋಲ್ಪ ಮಸ್ತಕಲೆಪೂರ್ತಿಯನೆನ್ನು ಪೊದನ್ನು ತೋರ್ಪ ರಾ | ಕೇಂದುವಿನಂತೆ ಜವನದ ಪೆರ್ಮೆಯಿನಾ ಕುವರಂ ಬಳಿಕ ತಾ ಯ್ತಂದೆಗಳಾದ ಪಾರತಿಗೆ ಶಂಭುಗ ಸೌಖ್ಯ ಮನೀವು ತೊಪ್ಪಿದಂ || ವ| ಇಂತಪ್ಪ ಕುಮಾರನಂ ಕಂಡು, ಮೃಡನತಿಸಂತಸದಿಂದಂ ತಡೆಕೊಯಂ ಮಾಡಿ ಮುದ್ದಿಸುತ್ತಿನಿವಾತಂ || ನುಡಿವುತೆ ಮರ್ಧ್ಯಾಘಾಣಮ ನೊಡರಿಸುತುಂ ನೋಡಿನೋಡಿ ನಲಿವುತ್ತಿರ್ದಂ || ಇದು ಸಕಲಾಗಮಂಗಳ ತವರ್ಮನೆ ಶಾಸ್ತ್ರಸಮೂಹವೆಲ್ಲು ಪು ಟ್ಟಿದ ತಳಮಿಂತಿದೆಯೇ ವಿವಿಧಶ್ರುತಿಸಂಚಯಜನ್ಮಭೂಮಿ ತಾ| ನಿದು ಪರಮಾರ್ಧಸಾರವಿದು ನೋಡೆ ಪುರಾಣವಿಚಾರದೇಳೆಯಿಂ ತಿದೆನಿಸಿ ವೀರಭದ್ರವಿಜಯಂ ಮೆರೆದಿರ್ಪುದು ಭೂತಲಾಗ್ರದೊಳ್ | ಮುಳಿಯಲಗೇಂದ್ರಜಾತೆ ತಲೆಯಿಂ ಸಲೆ ಪಿಂಗದ ಗಂಗೆಗಾಕ್ಷಣಂ ಕಳವಳವೆಯೇ ಪುಟ್ಟಿ ತದನೀಕ್ಷಿಸುತಾಗಳುಮಾಂಜ್ರಗೊಳ್ಳಿನಿಂ | ತುಟಿಲನೊಡರ್ಚಲಾಲ್ಕು ಮೊಗದೊಳೊ ಗವಿಕ್ಕುತೆ ಸಂತವಿಟ್ಟು ಬಾಂ ಬೆಳೆಗೊಲವಿತ್ತ ಜಾಣ ಸಲಪೀಜಗಮಂ ಗುರುವಿಶ್ವವಲ್ಲಭಾ || ೫೧ ೫೨ 8*