ಪುಟ:ವೀರಭದ್ರ ವಿಜಯಂ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

116 ವೀರಭದ್ರ ವಿಜಯಂ ಗಿರಿಯ ಮಗಳಮುಡಿಯೊಳಮರ್ದ ಸುರಕುಜ ಪ್ರಸೂನದೊ ಆರೆದ ರಜಮನಿರದೆ ಸವಿದು ತಣಿದು ತನ್ನ ಲೀಲೆಯಿಂ ! ಮೊರೆವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೂರೆವ ಗರಳಗಳನ ಚರಣಕಮಲಮಾಗಭೀಷ್ಟಮಂ | ಕಿಚ೪. ಇದು ಸಮಸ್ತಬ್ರಹ್ಮಾಂಡಸಾರಭೌದು ಸಕಲಸುರನಿಕರಮಕುಟಮಣಿವಿರಾ ಜಿತಪಾದಪದ್ಮ ಶ್ರೀಕಾಶೀಪರಾಧೀಶ್ವರ ವಿಶ್ವನಾಧಪದಪಂಕಜಮಕ ರಂದಮಧುಕರಾಯಮಾಣ ಶ್ರೀಕಂರವಂಶಾರ್ಣವಪೂರ್ಣಚಂದ್ರ ನೆನಿಪ ಸತ್ಕವೀಶ್ವರ ವೀರಭದ್ರನ್ನವಲನಿಂ ವಿರಚಿತರು ಪ್ಪ ಶ್ರೀ ವೀರಭದ್ರವಿಜಯ ಮತಪ್ರಬಂಧದೊಳ್ಳಿರ ಭತ್ಸತಚ್ಛೆ ಶವದನಾ ಭುದಯವರ್ಣನಮಪ್ಪಮಾಶ್ವಾಸಂ ಸಂಫರ್ಣ