ಪುಟ:ವೀರಭದ್ರ ವಿಜಯಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವ ಮಾ ಶ್ಯಾ ಸc ತವಕಂ ಬಳಿ ನಿಡುಸುಯ್ ಬೆಮರ್ಮಛ್ರಯಗಿಯೆಂಬಿವಿನಿತುಂ ಪೊರ್ದದೆ | 1 ಶಿವೆಯ ಸುಮೇಳನವದು ಸಂ ಭವಿಸಿದ ವರವಿಶ ನಾಧ ರಕ್ಷಿಪುದೆನ್ನಂ || ವ|| ಇಂತು ನವಯೌವನದಿಂದತಿರಮಣಿಯನಾದ ಕುವರನು ನೋಡಿ ಹರುಷರಸದೊಳೊಲಾಡಿ ವಿಶ, ನಾಧಂ ವಿಶ ಭರವರೂಧಂ ಈತಂಗೋರಗೆಯ ಸೊರ, ಕನ್ನಿಕೆಯಂ ನಿರ್ಮಿಸಂದು ಪಾರ ತಿಗೆ ಸರತಿ ಸಲೊಡಂ ಮಹಾಪ್ರಸಾದ ಎಂದು ಕೈಕೊಂಡು, ಬರ್ಮನರಾಣಿಗೀರ್ಮಡಿ ಪುರಂದರನಂಗನೆಗ ನೋಡೆ ಸಾ ನಿರ್ಮಡಿ ಚೈತ್ರವಲ್ಲಭೆಯ ರೂಪಿನ ಸೌಂದರವೇಳೆಗಾವಗಂ || ನೂರ್ಮಡಿಯಪ್ಪ ಭಾವಕಿಯನಂದಗಜಾತೆ ಮನೋನುರಾಗದಿಂ ನಿರ್ಮಿಸಿ ಭದ್ರಕಾಳಿವೆಸರಿಟ್ಟಿರದೊಪ್ಪಿದಳೊಂದುಲೀಲೆಯಿಂ !! ರತಿಯತಿರೂಪಮಂ ನಿರಿಯ ಪೊಚ್ಚರನಾಮುನಿಪತ್ನಿಯಪ್ಪರುಂ ಧತಿಯ ಸುಶೀಲಮಂ ಪಿರಿದೆನಿಪ್ಪನಸೂಯೆಯ ಮೈಮೆಯಂ ನಿಶಾ | ಪತಿಯ ವಧೂಪ್ಪಭಾವಮನೋರಲ್ಲವನೆಲ್ಲಮನೊಂದುಗೂಡಿ 2 ಪಾ ರತಿ ಸವೆದಂತೆ ಕಣ್ ಸೆವುತಿರ್ದಳವಳ್ಳನಕಿಂಪನೀವುತುಂ || ಧಾತ್ರಿಯ ಧೈಯ್ಯಮನಾಸಾ ವಿತ್ರಿಯ ಸಾಹಸಮನೊಳೆವೆನುನೊಪ್ಪುವ ಗಾ | ಯತ್ರಿಯ ಘನಮಂ ತಗೆದು ವಿ ಧಾತ್ರಂ ನಿರಿಸಿದ ತೆರದೊಳೊಪ್ಪಿದಳಾಗಳ್ || ಸಾಸಿಸ್ ರ್ಬದಿಗಳೂ ರ್ಛಾಸಿರರ್ಬಿಯಳರೆರೆಯರೆನಿಪರ್ಪನ್ನರ್ ! 1 ಶಿವಯ ಸಮ್ಮೇಳನ * 2 ಇಲ್ಲಿ ಮೂರಕ್ಷರಗಳು ಲುಪ್ತವಾಗಿದ್ದುದರಿಂದ * ಪದ್ದತಿ ' ಯೆಂಬ ಪದವನ್ನು ಸೇರಿಸಿದೆ 117