ಪುಟ:ವೀರಭದ್ರ ವಿಜಯಂ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

118 ವೀರಭದ್ರ ವಿಜಯಂ ಸಾಸಿರರ್ಜಿವರವಳ ಮೈಸಿರಿಯಂ ಪೊಗಳಲಾರರೆನೆ ಬಣ್ಣಿಪರಾರ್ || ಆಕುಮುದಾಕ್ತಿಯ ಪಾದಮು ಕೋಕಂ 1 ತಾನೆನಿಸುತಾವಗಂ ರಂಜಿಸಿಕುಂ | ಲೋಕದೊಳಚ್ಚರಿಯಲ್ಲೇ ಶ್ರೀಕಂರದ್ರೋಹಿಗಳೆ ಶೋಕಮನೀಗುಂ || ಪೊಡವಿಯನೊಂದೇ ಮೆಯ್ಯೋ ಕ್ಷೌಡದಾನಾರೆನೆಂದು ಕೂರಂ ಬಂದವ | ಕಡಿವಿಡಿದೆರಡಾದನೊ ಎನೆ ಮಡದಿಯ ಮೇಗಾಲ್ಲಳಾವಗಂ ಸೊಗಯಿ ರುಗುಂ || ದುರುಳರೊಡನಾಡಿದಿನರಿ ರರನುಳುಪಿಳ್ಳುಮೆಂದು ಕಾಡಿದ ದಶಾ | ರ್ಕರೋ ತಾವೆಂದೆಂಬಿನೆಗಂ ಪರಿರಂಜಿಸುತಿರ್ದುವಾಕೆಯಡಿವೆರಲುಗುರ್ಗಳ್ || ೬ ಬಿಡದ ಶಿವದ್ರೋಹಿಗಳಂ ಪಡಲಿಡುವೊಡೆ ತಾಳ ಲಗ್ಗೆ ಸೆಂಡೆಂಬಿನೆಗಂ | ನಿಡುಗಣ್ಣಗಾಡಿಕಾರ್ತಿಯ ಮಡಮವು ವೃತ್ತತೆಯಿನೊಪ್ಪಿ ಕಣೋಳಿಸಿರ್ಕು೦ || ಹಿಂದಿಚ್ಚೆಗಾರ್ತಿಯರಸಂ ಬೆಂದಳಿವಳೀಶನವನ ದೊಣಿಯಂ ಬೈತಿ | ಟೈಂದಿವಳಿ ತನೊ ಎನೆ ತಾ ಎಂದಂಬಡೆದಿರ್ದುವಂಗನೆಯ ಕಿರುದೊಡೆಗಳ್ || 2 ವೀರನ ಘನಚಿತ್ತಸ್ತಂ - ಬೇರಮಮಂ ಕಟ್ಟಲೆಂದು ಪಾರತಿ ಸಮೆದಾ | 3 ಚಾರುಸ್ತಂಭಗಳೆಂದೆನೆ ರಾರಾಜಿಸುತಿರ್ದುವಂಗನೆಯನುಣಿಡೆಗಳ | 1 ತಾನೆ ಸಂತಸದಿ ರಂಜಿಸಿಕು 2 ವೀರಭದ್ರನ ಮನಸ್ತಂ 3 ಚಾರುತರಕಂಭವೆಂದೆನೆ,