ಪುಟ:ವೀರಭದ್ರ ವಿಜಯಂ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಶ್ವಾಸಂ 1 ಬಳಹರಗಳು, ಮುನ್ನಿ ರೊಳಗಾಟ್ಟು ಬಳಿಕ್ಕೆ ನಾಡೆ ನಾನಾಭಂಗ | ಕೊಳಗಾದಗಳಂ ಮಿಗೆ ಪಳಿವುತ್ತೆಸೆದಿರ್ಪುವವಳ ಘನಜಘನಂಗಳ್ | ಪೀನಸ್ತನಭರಮಂ ತ 2 ನ್ಯಾನಿನಿಗೊಪ್ಪು ತೆ ತೋರ್ಪ ಕಬರೀಭಾರಮ | ನಾನಾರದಡಂಗಿತೆ ತಾನೆನೆ ಸೊಗಸಿತ್ತುದವಳ ಸಂಶಯವಧ್ಯಂ || ಭುವನಕೋಶಂ ಬರೆದ ವಲ ಗೆ ವಿರಾಜಿಸುವಂದದಿಂದೆ ಭರಮಿನಿವಿಲ್ಲದೆ ಭುವನಚತುರ್ದಶಮಂ ತಾ ಇವಳುದರಂ ತೆಳ್ಳುವತ್ತು ಕಣ್ಣಿ ಸೆದಿರ್ಕುಂ || ನಡು ಶೂನ್ಯಸ್ಥಳಮಾಯ್ಯಾ ಮಡದಿಗನುತ್ತೆಯ ತೋರ್ಪ ಶೂನ್ಮಾಕತಿಯನೆ | ಕಡುರಯ್ಯ ಮಾಗಿ ಸೊಗಸಂ ಬಡೆದೀವುತ್ತಿರ್ಪುದಂಗನೆಯ ಸುಳಿವೊಕ್ಕುಳ್ || ಲಾವಣ್ಯರಸದ ಕಾಲೊಳ್ ತೀವಿ ಪೊದಳುದಿಸಿ ತೋರುವಳೆಗರುಕೆಯನಲ್ | ಭಾವೆಯ ಬಾಸೆವಿಡಿದ ರೂ ಮಾವಳಿ ಕಣ್ಣಿಡ್ಡಮಾಗಿ ರಂಜಿಸುತಿರ್ಕುಂ || 3 ಘನತಿಮಿರವೆಂಬುದೆಂದುಂ ಜನಿಯಿಸದಳವಿಂತಿದೆಂದರಿವುತವಳೆರ್ದೆಯೊಳ್ || ಮನೆಗಟ್ಟಿ ತೋರ್ಪ ಚಕ್ರಮಿ ಧುನವೆಂಬಂತೆಯೇ ಸೊಗಸಿದುವು ಪೆರ್ವೊಲೆಗಳ | ಮಧುರಸ್ಮರವಂ ಬೀರುತೆ ಮಧುರಸ ರವೆಂಬ ನಾಮಮ೦ ತಳೆದಿರ್ದಾ || 1 ಬಳಹರಂಗಳ್ಳಿಮಾ 2 ಕನ್ಯಾನಿತವರ್ಗೊಪ್ಪ ತೋರ್ಪ 3 ಘನತಮಸ್ಸೆಂಬುದಂದುಂ